ಮಂಗಳೂರು: ರೆಡಿಮೇಡ್ ಗಾರ್ಮೆಂಟ್ಸ್ ನಲ್ಲಿ ಕ್ರಿಸ್ಮಸ್ ಆಫರ್

ಮಂಗಳೂರು, ಡಿ.20 : ನಗರದ ಫಳ್ನೀರ್ ರಸ್ತೆಯ ಹೋಟೆಲ್ ಮೋತಿಮಹಲ್‍ನಲ್ಲಿ ಇಂಟರ್ ನ್ಯಾಷನಲ್ ಗುಣಮಟ್ಟದ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್ ಗಳ ಪ್ರದರ್ಶನ, ಮಾರಾಟದಲ್ಲಿ ಕ್ರಿಸ್ಮಸ್ ಪ್ರಯುಕ್ತ ಭಾರೀ ಆಫರ್ ನೀಡಲಾಗುತ್ತಿದ್ದು ಈ ಮೇಳವು ಸದ್ಯದಲ್ಲೇ ಮುಕ್ತಾಯಗೊಳ್ಳಲಿದೆ.
ಮಹಿಳೆಯರ, ಪುರುಷರ, ಮಕ್ಕಳ ರೆಡಿಮೇಡ್ ಗಾರ್ಮೆಂಟ್ಸ್ ಗಳಿಗೆ ರಿಯಾಯಿತಿ ದರದಲ್ಲಿ 50,000ಕ್ಕಿಂತಲೂ ಮಿಗಿಲಾದ ವಿವಿಧ ಪ್ರಕಾರದ ಜಂಟ್ಸ್, ಲೇಡಿಸ್ ಮತ್ತು ಕಿಡ್ಸ್ ಪ್ಯಾಂಟ್, ಟೀ-ಶರ್ಟ್ಸ್, ಲೋವರ್, ಟಾಪ್, ಬರ್ಮುಡಾ, ಕಾಪ್ರಿ, ಪಲಾಜೋ, ಲೇಡಿಸ್ ಪೈಜಾಮಾ, ಕಿಡ್ಸ್, ಡ್ರೆಸ್, ಶಾರ್ಟ್ಸ್, ಕುರ್ತೀಸ್, ನೈಟಿ, ಬ್ರಾಂಡೆಡ್ ಲೇಡೀಸ್ ಮಲ್ಟಿ ಗ್ರೀನ್ ಕಾಟನ್ ಕುರ್ತೀಸ್, ವಿವಿಧ ಬಣ್ಣಗಳ ಕುರ್ತೀಸ್, ಎಕ್ಸಲೆಂಟ್ ಪಾರ್ಟಿವೇರ್ ಕುರ್ತೀಸ್, ಎಂಬ್ರೈಡರಿ ರಯಾನ್ ಕುರ್ತೀಸ್, ಪ್ರಿಂಟೆಡ್ ಕಾಟನ್ ಲಾಂಗ್ ಶರ್ಟ್ ಕುರ್ತೀಸ್‍ಗಳು, ಕಿಡ್ಸ್ ಕೌಂಟರ್‍ನಲ್ಲಿ ಹುಡುಗಿಯರ ಟಾಪ್ಸ್, ಜೀನ್ಸ್ ಪ್ಯಾಂಟ್, ಕಾಟನ್ ಪ್ಯಾಂಟ್, ಶರ್ಟ್ಸ್, ಟೀ-ಶರ್ಟ್ಸ್, ಪುಲೋವರ್, ಫ್ಯಾನ್ಸಿ ಡ್ರೆಸ್, ಜಾಕೆಟ್ಸ್ ಲಭ್ಯವಿರುವುದು.
ಮಹಿಳೆಯರ ಬ್ರಾ-ಪ್ಯಾಂಟೀಸ್‍ಗಳಲ್ಲಿ ವೈವಿಧ್ಯಮಯ ಕಾಟನ್ ಬ್ರಾ, ಸ್ಟ್ರೆಚೇಬಲ್ ಬ್ರಾ, ಅಲ್ಟ್ರಾ ಮಾಡರ್ನ್ ಬ್ರಾ, ಸ್ಪೋರ್ಟ್ಸ್ ಬ್ರಾ, ಸಿಲ್ಕ್ ಪ್ಯಾಂಟೀಸ್, ಪ್ರಿಂಟೆಡ್ ಕಾಟನ್ ಪ್ಯಾಂಟೀಸ್ ಹಾಗೂ ಅಲ್ಟ್ರಾ ಮಾಡೆಲ್ ಪ್ಯಾಂಟೀಸ್‍ಗಳಿವೆ.
ಪುರುಷರ ಗಾರ್ಮೆಂಟ್ಸ್ ವಿಭಾಗದಲ್ಲಿ ಪಾರ್ಟಿವೇರ್, ಬಿಸಿನೆಸ್ ಕ್ಲಾಸ್, ಆಫೀಸ್‍ವೇರ್, ಫಾರ್ಮಲ್, ಕ್ಯಾಶ್ಯೂಲ್ಸ್ ಜೀನ್ಸ್ ಪ್ಯಾಂಟ್, ಕಾಟನ್ ಪ್ಯಾಂಟ್ ಇತ್ಯಾದಿಗಳ ಸಂಗ್ರಹವಿದ್ದು ಗ್ರಾಹಕರು ಸಂದರ್ಶಿಸಲು ಕೋರಲಾಗಿದೆ.







