ಹೊಸದಿಲ್ಲಿ, ಡಿ. 27: ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ ಹಲವು ಖಾಯಿಲೆಗಳಿಂದ ಬಳಲುತ್ತಿರುವ 60 ವರ್ಷಕ್ಕಿಂತ ಮೇಲ್ಪಟ್ಟವರು ತಮ್ಮ ಲಸಿಕೆಯನ್ನು ಪೂರ್ಣಗೊಳಿಸಿದ 39 ವಾರಗಳ ಬಳಿಕ ಮೂರನೇ ಡೋಸ್ ತೆಗೆದುಕೊಳ್ಳಬಹುದು. ಇದು ಜನವರಿ 10ರಿಂದ ಆರಂಭಗೊಳ್ಳಲಿದೆ ಎಂದು ಕೇಂದ್ರ ಸರಕಾರ ಸೋಮವಾರ ಪ್ರಕಟಿಸಿದೆ.