ವಿ.ಕೆ. ಫರ್ನಿಚರ್, ಇಲೆಕ್ಟ್ರಾನಿಕ್ಸ್; ಕ್ರಿಸ್ಮಸ್, ಹೊಸ ವರ್ಷದ ಪ್ರಯುಕ್ತ ಬಿಗ್ ಸೇಲ್

ಮಂಗಳೂರು : ವಿ.ಕೆ.ಫರ್ನಿಚರ್ ಮತ್ತು ಇಲೆಕ್ಟ್ರಾನಿಕ್ಸ್- ಯೆಯ್ಯಾಡಿ, ಲೇಡಿಹಿಲ್ ಹಾಗೂ ತೊಕ್ಕೊಟ್ಟಿನಲ್ಲಿ ಕ್ರಿಸ್ಮಸ್ ಮತ್ತು ಹೊಸ ವರ್ಷದ ಪ್ರಯುಕ್ತ ಬಿಗ್ ಸೇಲ್ ಹಮ್ಮಿಕೊಳ್ಳಲಾಗಿದ್ದು, ಫರ್ನಿಚರ್ ಮತ್ತು ಇಲೆಕ್ಟ್ರಾನಿಕ್ಸ್ ಗಳ ಮೇಲೆ ಶೇಕಡ 40%ರವರೆಗಿನ ದರ ಕಡಿತವಿದೆ.
ಬೆಲೆಗಳು ಪಾರದರ್ಶಕ ಮತ್ತು ಅತ್ಯಂತ ಸಮಂಜಸವಾಗಿದ್ದು, ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಕಾಂಬೊ ಖರೀದಿಗೂ ವಿಶೇಷ ದರ ಕಡಿತವಿದೆ. ಫರ್ನಿಚರ್ ಎಕ್ಸ್ ಚೇಂಜ್ ಸೌಲಭ್ಯವೂ ಲಭ್ಯವಿದೆ.
ಸೋಫಾ ಮತ್ತು ಫರ್ನಿಚರ್ ತಯಾರಿಕೆಯಲ್ಲಿ ಪ್ರಸಿದ್ಧವಾದ ಬ್ರಾಂಡ್ ವಿ.ಕೆ.ಫರ್ನಿಚರ್ ಹೆಸರು ಮನೆಮಾತಾಗಿದ್ದು, ವಿವಿಧ ವಿನ್ಯಾಸದ ಸಮಕಾಲೀನ ಪೀಠೋಪಕರಣಗಳು, ಒಳಾಂಗಣದ ಸಾಂಪ್ರದಾಯಿಕ ಪೀಠೋಪಕರಣಗಳು, ಆಧುನಿಕ ಬೆಡ್‍ರೂಂ ಸೆಟ್ಸ್, ವಾರ್ಡ್ ರೋಬ್ಸ್, ಬೆಡ್ಸ್, ಡೈನಿಂಗ್ ಸೆಟ್ಸ್, ಲಿವಿಂಗ್ ರೂಮಿನ ಸೋಫಾ ಸೆಟ್ಸ್, ಸ್ಟಡಿ ಟೇಬಲ್ಸ್, ಮೊಡ್ಯುಲರ್ ಕಿಚನ್, ಶ್ರೇಷ್ಠ ಗುಣಮಟ್ಟದ ಕಚೇರಿ ಪೀಠೋಪಕರಣಗಳು, ಕಸ್ಟಮೈಸ್ಡ್ ಮತ್ತು ರೆಡಿಮೇಡ್ ದೀರ್ಘ ಬಾಳಿಕೆ ಬರುವ ಸೋಫಾ ಸೆಟ್ ಮುಂತಾದುವುಗಳ ತಯಾರಿಕೆ ಮತ್ತು ಸಮಂಜಸ ಬೆಲೆಯ ಮಾರಾಟದಿಂದಾಗಿ ಇನ್ನೂ ಹೆಸರುವಾಸಿಯಾಗಿದೆ.
ಬ್ರಾಂಡೆಡ್ ಉತ್ಪನ್ನಗಳಾದ ಸ್ಪೇಸ್ ವುಡ್ ಬೆಡ್‍ರೂಂ ಸೆಟ್ ಮತ್ತು ಫರ್ನಿಚರ್, ಎಕ್ಸ್ ಕ್ಲೂಸಿವ್ ಡ್ಯುರೋಫ್ಲೆಕ್ಸ್ ಮ್ಯಾಟ್ರೆಸ್, ಸ್ಲೀಪ್‍ವೆಲ್ ಮತ್ತು ಇನ್ನಿತರ ಮ್ಯಾಟ್ರೆಸ್‍ಗಳು ಕೂಡಾ ಲಭ್ಯ ಇವೆ. ವ್ಯಾಪಕವಾದ ಫರ್ನಿಚರ್, ಇಲೆಕ್ಟ್ರಾನಿಕ್ಸ್, ಇಂಟೀರಿಯರ್, ಫರ್ನಿಶಿಂಗ್, ಹೋಮ್ ಅಪ್ಲಾಯನ್ಸಸ್, ಮೊಬೈಲ್ಸ್, ಲ್ಯಾಪ್‍ಟಾಪ್ಸ್, ಕಿಚನ್‍ವೇರ್ಸ್, ಕ್ರೊಕರೀಸ್, ಗ್ರಹಾಲಂಕಾರ ಸಾಮಗ್ರಿಗಳು, ಮನೆ, ಕಚೇರಿ, ಶಾಲೆ-ಕಾಲೇಜು, ಮಸೀದಿ, ಚರ್ಚ್, ದೇವಾಲಯಗಳ ಸಾಮಾಗ್ರಿಗಳ ಖರೀದಿಗಳಿಗೂ ವಿಪುಲ ಅವಕಾಶಗಳಿದ್ದು, ಕಡಿಮೆ ಬೆಲೆಗಳಲ್ಲಿ ನಿಮ್ಮ ಆಯ್ಕೆಯ ವಸ್ತುಗಳನ್ನು ಖರೀದಿಸಬಹುದಾಗಿದೆ. ಬಜಾಜ್, ಎಚ್‍ಡಿಎಫ್‍ಸಿ, ಎಚ್‍ಡಿಬಿ ಮತ್ತು ಐಡಿಎಫ್‍ಸಿ ಫೈನಾನ್ಸ್ ಸಹಾಯದಿಂದ ಸುಲಭ ಮಾಸಿಕ ಕಂತುಗಳಲ್ಲಿ ಖರೀದಿಗೆ ಅವಕಾಶವಿದೆ.
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಇಲೆಕ್ಟ್ರಾನಿಕ್ಸ್ ಕಂಪೆನಿಗಳಾದ ಎಲ್‍ಜಿ, ಸ್ಯಾಮ್‍ಸಂಗ್, ಗೋದ್ರೆಜ್, ಫಿಲಿಪ್ಸ್, ವರ್ಲ್ ಪೊಲ್, ಸೋನಿ, ಪ್ಯಾನಸೋನಿಕ್, ಐಎಫ್‍ಬಿ, ಲೋಯ್ಡ್, ಎಲಿಕಾ ಮುಂತಾದ ಬ್ರಾಂಡುಗಳ ಗೃಹೋಪಯೋಗಿ ಇಲೆಕ್ಟ್ರಾನಿಕ್ಸ್ ಸಾಮಗ್ರಿಗಳಾದ ಎಲ್‍ಇಡಿ ಟಿವಿ, ವಾಶಿಂಗ್ ಮೆಶಿನ್, ರೆಫ್ರಿಜರೇಟರ್, ಗ್ಯಾಸ್‍ಸ್ಟವ್, ಮಿಕ್ಸರ್, ಗ್ರೈಂಡರ್, ಫ್ಯಾನ್ಸ್, ಎಸಿ, ಕೂಲರ್, ಇಸ್ತ್ರಿ, ಮೈಕ್ರೋವೇವ್ ಓವನ್, ಗೀಸರ್, ಹೀಟರ್ಸ್, ಡೆಕೊರೇಟಿವ್ ವಸ್ತುಗಳು, ಗೃಹಪಯೋಗಿ ಸಾಮಗ್ರಿಗಳು, ಸ್ಯಾಮ್‍ಸಂಗ್, ನೋಕಿಯಾ, ವಿವೊ, ಡೆಲ್, ಲೆನೊವೊ, ಎಮ್‍ಐರೆಡ್‍ಮಿ ಬ್ರಾಂಡುಗಳ ಮೊಬಾಯ್ಲ್‍ಗಳು, ಲ್ಯಾಪ್‍ಟಾಪ್, ಕಂಪ್ಯೂಟರ್ ಮತ್ತಿತರ ಇಲೆಕ್ಟ್ರಾನಿಕ್ಸ್ ಉತ್ಪನ್ನಗಳೂ ದೊರೆಯುತ್ತಿವೆ.
ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಫರ್ನಿಚರ್, ಇಂಟೀರಿಯರ್ ಮತ್ತು ಸೋಫಾಗಳನ್ನು ತಯಾರಿಸಿ ಕೊಡಲಾಗುವುದು. ಶೋರೂಮ್‍ಗಳು ವಿಶಾಲವಾಗಿವೆ, ವಾಹನ ನಿಲುಗಡೆಗೆ ವಿಪುಲ ಸ್ಥಳಾವಕಾಶವಿದೆ, ನಗರ ವ್ಯಾಪ್ತಿಯಲ್ಲಿ ಉಚಿತ ಸಾಗಾಟ ಸೌಲಭ್ಯ ಲಭ್ಯವಿದೆ ಮಳಿಗೆಗಳು ರವಿವಾರವೂ ತೆರೆದಿರುತ್ತವೆ ಎಂದು ಪ್ರವರ್ತಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಯೆಯ್ಯಾಡಿ ಏರ್ ಪೋರ್ಟ್ ರಸ್ತೆಯ ಲೋಬೊ ಚೇಂಬರ್ಸ್, ತೊಕ್ಕೊಟ್ಟು ಕಲ್ಲಾಪುವಿನ ಶೋರೂಮ್ ಮತ್ತು ಉರ್ವಾ ಚಿಲಿಂಬಿಯಲ್ಲಿನ ಬೆನ್ಲಿನ್ ಬಿಲ್ಡಿಂಗ್ ಮಳಿಗೆಗಳನ್ನು ಅಥವಾ www.vk-groups.com ಸಂಪರ್ಕಿಸಬಹುದಾಗಿದೆ.







