ವಿಟ್ಲ : 4ನೇ ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿ ರಕ್ಷಿತಾಗೆ ಗೆಲುವು
![ವಿಟ್ಲ : 4ನೇ ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿ ರಕ್ಷಿತಾಗೆ ಗೆಲುವು ವಿಟ್ಲ : 4ನೇ ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿ ರಕ್ಷಿತಾಗೆ ಗೆಲುವು](https://www.varthabharati.in/sites/default/files/images/articles/2021/12/30/319495-1640837139.jpeg)
ಬಂಟ್ವಾಳ, ಡಿ.30: ವಿಟ್ಲ ಪಟ್ಟಣ ಪಂಚಾಯತ್ ನ 18 ವಾರ್ಡುಗಳಿಗೆ ನಡೆದ ಚುನಾವಣೆಯಲ್ಲಿ 4ನೇ ವಾರ್ಡ್ ನ ಬಿಜೆಪಿ ಅಭ್ಯರ್ಥಿ ರಕ್ಷಿತಾ ಅವರು ಗೆಲುವು ಸಾಧಿಸಿದ್ದಾರೆ.
ಡಿ.27ರಂದು ವಿಟ್ಲ ಪಟ್ಟಣ ಪಂಚಾಯತ್ ನ 18 ವಾರ್ಡ್ ಗಳಿಗೆ ಚುನಾವಣೆ ನಡೆದಿತ್ತು. ಶೇ. 73.56 ಮತದಾನವಾಗಿತ್ತು.
ಇಂದು ಬಂಟ್ವಾಳದ ದೀಪಿಕಾ ಪ್ರೌಢ ಶಾಲೆಯಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು ಒಂದೊಂದು ವಾರ್ಡ್ ಗಳ ಫಲಿತಾಂಶ ಹೊರಬೀಳುತ್ತಿದೆ.
Next Story