ಕೋಟೆಕಾರ್, ವಿಟ್ಲ ಪಂ.ಪಂಚಾಯತ್ ಚುನಾವಣೆಯ ಫಲಿತಾಂಶ ಪ್ರಕಟ

ಮಂಗಳೂರು: ಕೋಟೆಕಾರ್ ಪಟ್ಟಣ ಪಂಚಾಯತ್ ಗೆ ಡಿ.27ರಂದು ನಡೆದ ಚುನಾವಣೆಯ ಮತ ಎಣಿಕೆ ಇಂದು ಮಂಗಳೂರು ತಾಲೂಕು ಪಂಚಾ ಯತ್ ಸಭಾಂಗಣದಲ್ಲಿ ನಡೆಯಿತು.
ಒಟ್ಟು 17 ಸ್ಥಾನಗಳ ಪೈಕಿ ಬಿಜೆಪಿ 11 ಸ್ಥಾನಗಳಲ್ಲಿ ಜಯಗಳಿಸಿ ಅಧಿಕಾರ ಉಳಿಸಿಕೊಂಡಿದೆ. ಕಾಂಗ್ರೆಸ್ 4, ಎಸ್ ಡಿ ಪಿಐ 1, ಪಕ್ಷೇತರ ಒಂದು ಸ್ಥಾನ ದಲ್ಲಿ ಜಯಗಳಿಸಿದ್ದಾರೆ.
ವಿಟ್ಲ ಪಂ.ಪಚಾಯತ್ ಚುನಾವಣೆ ಯಲ್ಲಿ ಬಿಜೆಪಿ 12, ಕಾಂಗ್ರೆಸ್ 5,ಎಸ್ ಡಿ ಪಿಐ 1ಸ್ಥಾನ ಗಳಲ್ಲಿ ಜಯಗಳಿಸಿದೆ.
Next Story





