Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮಂಗಳೂರು : ಭರದಿಂದ ಸಾಗಿದೆ 'ವೆಸ್ಟ್...

ಮಂಗಳೂರು : ಭರದಿಂದ ಸಾಗಿದೆ 'ವೆಸ್ಟ್ ಲೈನ್ ಸಿಗ್ನೇಚರ್' ನಿರ್ಮಾಣ ಕಾಮಗಾರಿ

ದಕ್ಷಿಣ ಭಾರತದ ಅತೀ ಎತ್ತರದ ಕಟ್ಟಡ

ವಾರ್ತಾಭಾರತಿವಾರ್ತಾಭಾರತಿ30 Dec 2021 11:45 PM IST
share
ಮಂಗಳೂರು : ಭರದಿಂದ ಸಾಗಿದೆ ವೆಸ್ಟ್ ಲೈನ್ ಸಿಗ್ನೇಚರ್ ನಿರ್ಮಾಣ ಕಾಮಗಾರಿ

ಮಂಗಳೂರು : ದಕ್ಷಿಣ ಭಾರತದಲ್ಲೇ ಅತೀ ಎತ್ತರದ ಕಟ್ಟಡವೆಂಬ ಹೆಗ್ಗಳಿಕೆಯ ‘ವೆಸ್ಟ್ ಲೈನ್ ಸಿಗ್ನೇಚರ್’ ಅತ್ಯಂತ ಎತ್ತರ, ಆಕರ್ಷಕ, ಅತ್ಯಾಧುನಿಕವಾಗಿ ನಿರ್ಮಾಣವಾಗುತ್ತಿರುವ ಈ ನೂತನ ಕಟ್ಟಡ ಮಂಗಳೂರಿನ ನಂತರೂ ಜಂಕ್ಷನ್ ನಲ್ಲಿ ಶೀಘ್ರದಲ್ಲೇ ತಲೆ ಎತ್ತಲಿದೆ.

ಇದನ್ನು ಹೊಸ ತಲೆಮಾರಿಗೆ ಪೂರಕವಾಗಿ ವಿಲಾಸಿ  ವಸತಿ  ಹಾಗೂ ಪ್ಲಾಟಿನಂ ದರ್ಜೆಯ ಹಸಿರು ಕಟ್ಟಡವಾಗಿ ವಿನ್ಯಾಸಗೊಳಿಸಲಾಗಿದೆ.

‘ವೆಸ್ಟ್ ಲೈನ್ ಸಿಗ್ನೇಚರ್’ ವಿಶ್ವದರ್ಜೆಯ ರೆಸಾರ್ಟ್ ಶೈಲಿಯ ಗಗನ ಚುಂಬಿ ಕಟ್ಟಡವಾಗಿದ್ದು, ಶಿವಬಾಗ್, ಪಂಪ್ವೆಲ್ ಮತ್ತು ಕದ್ರಿ ಉಪನಗರಗಳಿಗೆ ಅನುಗುಣವಾಗಿ ನಂತೂರು ಗುಡ್ಡದ ತುದಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲೇ ನಿರ್ಮಾಣವಾಗುತ್ತಿದೆ. ಅತೀ ಎತ್ತರದ ಕಟ್ಟಡಗಳ ರಚನೆಯಲ್ಲಿ ಅಪಾರ ಅನುಭವ ಹೊಂದಿರುವ ಹೆಸರಾಂತ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಸಲಹೆಗಾರರ ತಂಡವು ಈ ಯೋಜನೆಯನ್ನು ವಿನ್ಯಾಸಗೊಳಿಸಿದೆ.

‘ವೆಸ್ಟ್ ಲೈನ್ ಸಿಗ್ನೇಚರ್’ನಲ್ಲಿನ ನಿವಾಸಿಗಳು ಅಪಾರ್ಟ್ ಮೆಂಟ್ ನ 6ನೆ ಮಹಡಿಯಿಂದಲೇ ಪ್ರಕೃತಿಯ ವಿಹಂಗಮ ನೋಟವನ್ನು ಅನುಭವಿಸಬಹುದು. ಪ್ರತಿ ಗೋಡೆಯಿಂದ ಗೋಡೆ ಮತ್ತು ನೆಲದಿಂದ ಛಾವಣಿವರೆಗಿನ ಕಿಟಕಿಗಳ ಮೂಲಕ ಅರಬ್ಬಿ ಸಮುದ್ರ, ಬೆಟ್ಟ, ಕಣಿವೆಗಳ ವೀಕ್ಷಣೆಗೆ ಪೂರಕವಾಗಿ ವಿನ್ಯಾಸಗೊಳಿಸಿರುವ ಜತೆಗೆ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೂಡಾ ಅಳವಡಿಸಲಾಗಿದೆ.

‘ವೆಸ್ಟ್ ಲೈನ್ ಸಿಗ್ನೇಚರ್’ ನಲ್ಲಿ ವಿದೇಶಗಳಲ್ಲಿರುವ ಅನೇಕ ಪ್ರಮುಖ ಕಟ್ಟಡಗಳಂತೆಯೇ ಬೆಳಕಿನ ವ್ಯವಸ್ಥೆ ಇರಲಿದೆ.  ಇದರಲ್ಲಿ  3 ಬಿ.ಎಚ್.ಕೆ., 3 ಬಿ.ಎಚ್.ಕೆ. ಡ್ಯೂಪ್ಲೆ , 4 ಬಿ.ಎಚ್.ಕೆ., 4 ಬಿ.ಎಚ್.ಕೆ. ಡ್ಯೂಪ್ಲೆ  ಮತ್ತು 5 ಬಿ.ಎಚ್.ಕೆ. ಅಪಾರ್ಟ್ ಮೆಂಟ್ ಗಳು ಲಭ್ಯ.

30ಕ್ಕೂ ಅಧಿಕ ವಿಶ್ವದರ್ಜೆಯ ಸೌಲಭ್ಯಗಳು

ಆರಾಮದಾಯಕ ಹಾಗೂ ಐಷಾರಾಮಿ ಮನೆ  ಪ್ರತಿಯೊಬ್ಬರ ಕನಸು. ‘ವೆಸ್ಟ್ ಲೈನ್ ಸಿಗ್ನೇಚರ್’ ಅಸಾಧಾರಣ ಸೌಲಭ್ಯಗಳು, ಭವ್ಯ ವಿನ್ಯಾಸ , ಅತ್ಯಾಧುನಿಕ ಮತ್ತು ಫ್ಯಾಶನ್ ನಿಂದ ಕೂಡಿದ 5-ಸ್ಟಾರ್ ರೆಸಾರ್ಟ್ ಶೈಲಿಯ ಮನೆಯ ಕನಸನ್ನು ನನಸಾಗಿಸಲಿದೆ. ಯೋಜನೆಯು ಅಂತಾರಾಷ್ಟ್ರೀಯ ಗುಣಮಟ್ಟದ ಜೀವನ ಶೈಲಿಯನ್ನು ಒದಗಿಸುವ ಜತೆಗೆ ಸಕ್ರಿಯ, ಆರೋಗ್ಯಕರ ಮತ್ತು ಸಾಮಾಜಿಕ ಜೀವನ ಶೈಲಿಯ ಅನುಭವ ನೀಡಲಿದೆ.

ಯೋಜನೆಯ ಪ್ರಮುಖ ಸೌಲಭ್ಯಗಳ ವಿವರ

ರೂಫ್ ಟಾಪ್  ಸೌಲಭ್ಯಗಳು
* ಬೃಹತ್  ಈಜು ಕೊಳ
* ಮಕ್ಕಳಿಗೆ ಪ್ರತ್ಯೇಕವಾದ ಈಜು ಕೊಳ
* ಓಪನ್ ಏರ್ ಹೀಟೆಡ್ ಜಾಕುಝಿ
* ಪೂಲ್ ಜ್ಯೂಸ್ ಮತ್ತು ಕಾಫಿ ಕೌಂಟರ್ 
* ಪೂಲ್ ಸೆಡ್  ಪಾರ್ಟಿ ಹೌಸ್ ಮತ್ತು ಲಾಂಜ್ ಗಳು 
* ರೂಫ್ ಟಾಪ್  ಉದ್ಯಾನಗಳು
* ಶೌಚಾಲಯ ಸಹಿತ ಚೇಂಜಿಂಗ್ ರೂಮ್ ಗಳು 

ರೂಫ್ ಟಾಪ್  ಕ್ಲಬ್  ಹೌಸ್ ಮತ್ತು  ಹೆಲ್ತ್ ಕ್ಲಬ್ ಸೌಲಭ್ಯಗಳು
* ಸಣ್ಣ ಮತ್ತು ಮಧ್ಯಮ ಗಾತ್ರದ ಕಾರ್ಯಕ್ರಮಗಳನ್ನು ಆಯೋಜಿಸಲು ಪಾರ್ಟಿ ಹಾಲ್
* ಅತ್ಯಾಧುನಿಕ ಹಾಗೂ ಸುಸಜ್ಜಿತ ಜಿಮ್ನಾಶಿಯಂ
* ಯೋಗ ಮತ್ತು ಏರೋಬಿಕ್ಸ್ ಕೊಠಡಿ
* ಸೌನಾ ಕೊಠಡಿ
* ಸ್ಟೀಮ್ ರೂಂ
* ಸ್ಪಾ ಮತ್ತು ಮಸಾಜ್ ಕೊಠಡಿ
* ಹೆಚ್ಚಿನ ಸುರಕ್ಷತೆ, ಅರಬ್ಬಿ ಸಮುದ್ರ ಮತ್ತು ನಗರದ ವಿಹಂಗಮ ನೋಟದೊಂದಿಗೆ ತಾಪಮಾನ ನಿರೋಧಕ ಡಬಲ್ ಗ್ಲೇಜ್ಡ್  ಗಾಜಿನ ಹೊದಿಕೆಯ ಕ್ಲಬ್ ಹೌಸ್.

ನೆಲ ಅಂತಸ್ತಿನ ಸೌಕರ್ಯಗಳು
* ಗ್ರಾಂಡ್ ಟ್ರಿಪಲ್- ಎತ್ತರದ ಲಾಬಿ 
* 6 ಎಲಿವೇಟರ್ ಗಳು (ಇದರಲ್ಲಿ 2 ಗಾಜಿನ ವಿಹಂಗಮ ಎಲಿವೇಟರ್ ಗಳು)
* ದೊಡ್ಡ ಒಳಾಂಗಣ ಆಟಗಳ ಕೊಠಡಿ
* 30+ ಸದಸ್ಯರಿಗೆ ಅವಕಾಶ ಕಲ್ಪಿಸುವ ಮಿನಿ ಥಿಯೇಟರ್ ರೂಂ
* ಗ್ರಂಥಾಲಯ ಕೊಠಡಿ
* ಸೊಸೈಟಿ ಕಚೇರಿ ಮತ್ತು ಬೋರ್ಡ್ ರೂಂ
*ಸ್ವಾಗತ ಡೆಸ್ಕ್
* ಭದ್ರತಾ ಸ್ಕ್ರೀನಿಂಗ್ ಕಿಯೋಸ್ಕ್
* ಅತಿಥಿಗಳಿಗೆ ಕಾಯುವ ಪ್ರದೇಶ

ಉದ್ಯಾನ ಸೌಲಭ್ಯಗಳು
* ವೃತ್ತಿಪರವಾಗಿ ಲ್ಯಾಂಡ್ ಸ್ಕೇಪ್ ಮಾಡಿರುವ ಉದ್ಯಾನಗಳು 
* ಆ್ಯಂಪಿಥಿಯೇಟರ್ 
* ವಯಸ್ಕರು ಮತ್ತು ಮಕ್ಕಳಿಗಾಗಿ ಹೊರಾಂಗಣ ಜಿಮ್ 
* ನಿಗದಿತ ಜಾಗಿಂಗ್ ಟ್ರಾಕ್ 
* ಬಾಸ್ಕೆಟ್ ಬಾಲ್ ಅಂಕಣ
* ಬಹು ವೈಶಿಷ್ಟದ ವಾಲ್ ಗಳು 
* ಸೈಕ್ಲಿಂಗ್ ಪ್ರದೇಶ 
* ವಿಶ್ರಾಂತಿ ಸ್ಥಳ 
* ಮಕ್ಕಳ ಆಟದ ಸ್ಥಳ 
*ಗಾರ್ಡನಿಂಗ್ ಆಸಕ್ತರಿಗೆ ಅರೋಮಾ ಗಾರ್ಡ್
* ಮಕ್ಕಳ ಶಾಲಾ ಬಸ್ ನಿಲ್ದಾಣ 

ಯೋಜನೆಯು ತನ್ನ ಫಿನಿಶಿಂಗ್, ಫಿಟ್ಟಿಂಗ್ ಮತ್ತು ಬಳಸುವ ಉತ್ಪನ್ನಗಳಲ್ಲಿ ಉನ್ನತ ಮಟ್ಟ ಹಾಗು ಐಶಾರಾಮಿ ವಿಶೇಷಗಳಿಂದ ಕೂಡಿರುತ್ತದೆ. ಸೆಂಟ್ರಲ್ ಎಸಿ ಹಾಗೂ ಸಂಪೂರ್ಣ ಹೋಂ ಅಟೋಮೇಶನ್ ಅವಕಾಶವಿರುವ ಪ್ರಥಮ ಯೋಜನೆಗಳಲ್ಲಿ ಇದು ಒಂದಾಗಿದೆ.

ಕೋವಿಡ್ ಸಾಂಕ್ರಾಮಿಕದ ಬಳಿಕ  ಈ ಗಗನ ಚುಂಬಿ ಕಟ್ಟಡದ ನಿರ್ಮಾಣವು 2021ರ ಮಾರ್ಚ್ ನಲ್ಲಿ ಪುನಾರಾರಂಭವಾಗಿದೆ ಮತ್ತು ಗುತ್ತಿಗೆದಾರರಾದ ಎಂಫಾರ್ ಸಂಸ್ಥೆ ಕೇವಲ ಒಂಭತ್ತು ತಿಂಗಳಲ್ಲಿ ಹೆಚ್ಚುವರಿ 21 ಮಹಡಿಗಳನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದೆ.

ಇದು ಮಂಗಳೂರಿನಲ್ಲಿ ಇದುವರೆಗಿನ ಅತ್ಯಂದ ಕ್ಷಿಪ್ರಗತಿಯ ನಿರ್ಮಾಣ ಕಾಮಗಾರಿಯಾಗಿದೆ. ದಕ್ಷಿಣ ಕೊರಿಯಾದಿಂದ ಆಮದು ಮಾಡಿಕೊಳ್ಳಲಾದ ಅಲ್ಯುಮಿನಿಯಂ ಫಾರ್ಮ್ ವರ್ಕ್ ಅನ್ನು ವೇಗದ ನಿರ್ಮಾಣಕ್ಕಾಗಿ ಬಳಸಲಾಗಿದೆ. ಯೋಜನೆಯು 2023ರ ಕೊನೆಯಲ್ಲಿ ಎಲ್ಲಾ  ಸೌಲಭ್ಯಗಳೊಂದಿಗೆ ಸಿದ್ಧಗೊಳ್ಳುವ ನಿರೀಕ್ಷೆ ಇದೆ.

ಪ್ರಸ್ತುತ ಯೋಜನೆಯು ಅದರ ನಿರ್ಮಾಣದ 33ನೆ ಸ್ಲಾಬ್ ನಲ್ಲಿದೆ ಮತ್ತು ಈಗಾಗಲೇ 30 ಮಹಡಿಗಳನ್ನು ಪೂರ್ಣಗೊಳಿಸಿದ ಮೂರು ಕಟ್ಟಡಗಳಲ್ಲಿ ಒಂದಾಗಿದೆ. ಜತೆ ಜತೆಯಲ್ಲೇ ಫಿನಿಶಿಂಗ್ ಕಾಮಗಾರಿ ಪ್ರಾರಂಭಿಸಲಾಗಿದ್ದು, ಈಗಾಗಲೇ ಹಲವು ಮಹಡಿಗಳ ಪೇಂಟಿಂಗ್ ಕೆಲಸ ನಡೆದಿದೆ.

ಯೋಜನೆಯ ಸಮಗ್ರ ವಿವರವನ್ನು ► https://youtu.be/6sjsNnztPlI ಈ ಯೂಟ್ಯೂಬ್ ಲಿಂಕ್ ಮೂಲಕ ವೀಕ್ಷಿಸಬಹುದು.

ಸೌಕರ್ಯಗಳು ಮತ್ತು ಅಪಾರ್ಟ್ ಮೆಂಟ್ ಗಳ ವರ್ಚುವಲ್ ಟೂರ್  ಅನ್ನು ಕೆಳಗಿನ ಲಿಂಕ್ ನಲ್ಲಿ ನೋಡಬಹುದು.
► https://roundme.com/gallery/4443 
'ನಿರ್ಮಾಣ ಚಿತ್ರಗಳಿಗಾಗಿ' ನೀವು ► https://photos.app.goo.gl/5eUcXku62UuLpbt77 ಭೇಟಿ ಮಾಡಬಹುದು.

ಯೋಜನೆಗಳ ವಿವರವಾದ ‘ಬ್ರೋಶರ್’  ಇಲ್ಲಿ ಲಭ್ಯವಿದೆ. ► https://photos.app.goo.gl/8Y5YGTfUHk64JN3ZA
ವೆಸ್ಟ್ ಲೈನ್ ಬಗ್ಗೆ ವೆಸ್ಟ್ ಲೈನ್ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯು ಒಂದು ದಶಕಕ್ಕೂ ಹೆಚ್ಚು ಅನುಭವ ಹ್ಡೊಂದಿದ್ದು ಮಂಗಳೂರಿನ ಸಮಗ್ರ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತಿದೆ.

ವೆಸ್ಟ್ ಲೈನ್ 2 ವಾಣಿಜ್ಯ, 1 ವಸತಿ ಮತ್ತು ರೆಸಾರ್ಟ್ ಸೇರಿದಂತೆ ಐದು ಯೋಜನೆಗಳಿವೆ . ಮಂಗಳೂರಿನ ಹೊರತಾಗಿ, ಗ್ರೂಪ್ ತನ್ನ ಹೈ-ಎಂಡ್ ವಸತಿಯುತಯೋಜನೆಯೊಂದಿಗೆ ಬೆಂಗಳೂರಿಗೂ ಕಾಲಿಡುತ್ತಿದೆ. ಇದು ಸಿಲಿಕಾನ್ ಸಿಟಿಯ ಪ್ರಥಮ ಯೋಜನೆಯಾಗಿದೆ.

ಸ್ಥಳ ಅನುಕೂಲ

ವೆಸ್ಟ್ ಲೈನ್ ಸಿಗ್ನೇಚರ್ ಗ್ರಾಹಕರಿಗೆ ಅಗತ್ಯವಿರುವ ಎಲ್ಲದಕ್ಕೂ ಸಮೀಪದಲ್ಲಿದೆ. ಪ್ರಮುಖ ಸ್ಥಳಗಳಾದ ಸೈಂಟ್ ಆ್ಯಗ್ನೆಸ್ ಕಾಲೇಜು, ಸೈಂಟ್ ಸೆಬಾಸ್ಟಿಯನ್ ಚರ್ಚ್, ಕದ್ರಿ ದೇವಸ್ಥಾನ, ಅಹ್ಸಾನುಲ್ ಮಸೀದಿ (ಬಿಕರ್ನಕಟ್ಟೆ ಮಸೀದಿ), ಇಸ್ಕಾನ್, ಇನ್ಫೆಂಟ್ ಜೀಸಸ್ ಶ್ರೈನ್, ಕದ್ರಿ ಪಾರ್ಕ್, ಪದುವ ಮೈದಾನ, ಕೆನರಾ ಕ್ಲಬ್, ಈಡನ್ ಕ್ಲಬ್, ರಾಮಕೃಷ್ಣ ಟೆನಿಸ್ ಕ್ಲಬ್, ಸಂದೇಶ ಮ್ಯೂಸಿಕ್ ಅಕಾಡಮಿ, ನಂತೂರು, ಪಂಪ್ವೆಲ್ ಮೊದಲಾದ ಪ್ರದೇಶಗಳು. ಮಲ್ಲಿಕಟ್ಟೆ, ಕದ್ರಿ ಮತ್ತು ಕಂಕನಾಡಿ ವೃತ್ತಗಳು ಒಂದೆರಡು ಕಿ.ಮೀ. ದೂರದಲ್ಲಿದೆ. ಮಾತ್ರವಲ್ಲದೆ ಅನೇಕ ಇತರ ಆಸ್ಪತ್ರೆಗಳು, ಶಾಲೆಗಳು, ಸೂಪರ್ ಮಾರುಕಟ್ಟೆಗಳು ಮತ್ತು ಶಾಪಿಂಗ್ ಕೇಂದ್ರಗಳಿಗೆ ಬಹಳ ಹತ್ತಿರದಲ್ಲಿದೆ.

ಬುಕಿಂಗ್, ಡೌನ್ ಪೇಮೆಂಟ್ ಮತ್ತು ಇಎಂಐ

ವೆಸ್ಟ್ ಲೈನ್ ಸಿಗ್ನೇಚರ್ ಅನ್ನು ರಿಯಲ್ ಎಸ್ಟೇಟ್ ರೆಗ್ಯುಲೇಟರಿ ಅಥಾರಿಟಿ ಅನುಮೋದಿಸಿದೆ ಮತ್ತು ಎಲ್ಲಾ ಪ್ರಮುಖ ಬ್ಯಾಂಕುಗಳು ಮತ್ತು ಇತರ ಗೃಹ ಸಾಲ ಕಂಪೆನಿಗಳಿಂದ ಸಾಲ ಸೌಲಭ್ಯಗಳನ್ನು ಪಡೆಯಬಹುದು. ಖರೀದಿದಾರರು 10 ಲಕ್ಷ ರೂ.ಗಳನ್ನು ಡೌನ್ ಪೇಮೆಂಟ್ ಆಗಿ ಪಾವತಿಸಿ ತಮ್ಮ ಆಯ್ಕೆಯ ಅಪಾರ್ಟ್ ಮೆಂಟ್ ಗಳನ್ನು ಬುಕ್ ಮಾಡಬಹುದು. ಉಳಿದ ಮೊತ್ತವನ್ನು ಇಎಂಐಗಳಲ್ಲಿ ಪಾವತಿಸಬಹುದು.

Contact:
Westline Builders Pvt Ltd
Westline Signature
NH66, Mangalore - 575003
Phone: +91 99000 33888  | +91 8711 888 888
E-mail: properties@westlinebuilders.com
Website: westline.co.in

share
ವಾರ್ತಾಭಾರತಿ
ವಾರ್ತಾಭಾರತಿ
Next Story
X