ಉಡುಪಿ, ಜ.1: ಮೆಹಂದಿ ಮನೆಗೆ ಪೊಲಿಸರು ನುಗ್ಗಿ ಅಲ್ಲಿದ್ದವರ ಮೇಲೆ ಲಾಠಿ ಪ್ರಹಾರ ನಡೆಸಿದ ಕೋಟದ ಕೊರಗರ ಕಾಲನಿಗೆ ಗೃಹ ಸಚಿವರು ಇಂದು ಬೆಳಗ್ಗೆ ಭೇಟಿ ನೀಡಲಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಗೃಹ ಸಚಿವರು ಮತ್ತು ಸಮಾಜ ಕಲ್ಯಾಣ ಸಚಿವರು ಭೇಟಿ ನೀಡಲಿದ್ದಾರೆ.