2022ನೇ ಸಾಲಿನಲ್ಲಿ ಆಚರಿಸುವ ಮಹನೀಯರ ಜಯಂತಿ ವಿವರ ಇಲ್ಲಿದೆ...

ಬೆಂಗಳೂರು, ಜ. 2: ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2022ನೆ ಸಾಲಿನಲ್ಲಿ ಆಚರಿಸುವ ಮಹನೀಯರ ಜಯಂತಿಗಳ ವಿವರವನ್ನು ಬಿಡುಗಡೆ ಮಾಡಿದೆ.
ಜ.1-ವಿಶ್ವಕರ್ಮ ಜಕಣಾಚಾರಿ ಸಂಸ್ಕರಣಾ ದಿನಾಚರಣೆ, ಜ.15-ಶಿವಯೋಗಿ ಸಿದ್ದರಾಮ ಜಯಂತಿ, ಜ.19-ವೇಮನ, ಜ.21-ಅಂಬಿಗರ ಚೌಡಯ್ಯ, ಫೆ.1-ಮಡಿವಾಳ ಮಾಚಿದೇವ, ಫೆ.8-ಸವಿತಾ ಮಹರ್ಷಿ, ಫೆ.15-ಸಂತ ಸೇವಾಲಾಲ್, ಫೆ.19-ಛತ್ರಪತಿ ಶಿವಾಜಿ, ಫೆ.20-ಸರ್ವಜ್ಞ, ಮಾ.1-ಕಾಯಕ ಶರಣರ, ಎ.14-ಮಹಾವೀರ(ರಜೆ ಸಹಿತ), ಎ.16-ಅಕ್ಕಮಹಾದೇವಿ, ಎ.17-ದೇವರ ದಾಸಿಮಯ್ಯ, ಮೇ 3-ಬಸವ ಜಯಂತಿ, ಮೇ 6-ಶಂಕರಾಚಾರ್ಯ, ಮೇ 8-ಭಗೀರಥ, ಮೇ 10-ಹೇಮರಡ್ಡಿ ಮಲ್ಲಮ್ಮ, ಜೂ.4-ನಾಲ್ವಡಿ ಕೃಷ್ಣರಾಜ ಒಡೆಯರ್, ಜೂ.27- ಕೆಂಪೇಗೌಡ, ಜು.2-ಡಾ.ಫ.ಗು.ಹಳಕಟ್ಟಿ ಜನ್ಮದಿನ-ವಚನ ಸಾಹಿತ್ಯ ಸಂರಕ್ಷಾ ದಿನಾಚರಣೆ, ಜು.13-ಹಡಪದ ಅಪ್ಪಣ್ಣ ಜಯಂತಿ, ಆ.19-ಶ್ರೀಕೃಷ್ಣ ಜಯಂತಿ, ಆ.23-ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ, ಸೆ.17-ವಿಶ್ವಕರ್ಮ ಜಯಂತಿ, ಅ.23-ಕಿತ್ತೂರು ರಾಣಿ ಚನ್ನಮ್ಮ ಜಯಂತಿ, ನ.11-ಕನಕ ಜಯಂತಿ, ನ.11-ಒನಕೆ ಓಬವ್ವ ಜಯಂತಿ ಹಾಗೂ ಡಿ.1-ವಿಶ್ವಮಾನವ ದಿನಾಚರಣೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಚರಿಸಲಾಗುತ್ತದೆ.





