ಕಾಸರಗೋಡು ಜಿಲ್ಲೆಯಲ್ಲೂ ಒಮೈಕ್ರಾನ್ ಪತ್ತೆ

ಸಾಂದರ್ಭಿಕ ಚಿತ್ರ (source: PTI)
ಕಾಸರಗೋಡು, ಜ.3: ದೇಶಾದ್ಯಂತ ಆತಂಕ ಮೂಡಿಸಿರುವ ಒಮೈಕ್ರಾನ್ ಸೋಂಕು ಕಾಸರಗೋಡು ಜಿಲ್ಲೆಯಲ್ಲೂ ಪತ್ತೆಯಾಗಿದೆ.
ಮಧೂರು ನಿವಾಸಿಯೊಬ್ಬರಲ್ಲಿ ಒಮೈಕ್ರಾನ್ ಸೋಂಕು ಕಾಣಿಸಿಕೊಂಡಿದೆ. ವಿದೇಶಕ್ಕೆ ಸಂದರ್ಶಕ ವೀಸಾದಲ್ಲಿ ತೆರಳಿದ್ದ ಮಧೂರು ನಿವಾಸಿ ಅಲ್ಲಿಂದ ವಾಪಸಾಗಿದ್ದು, ಈ ವೇಳೆ ಆತನನ್ನು ತಪಾಸಣೆಗೊಳಪಡಿಸಿದಾಗ ಸೋಂಕು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
Next Story





