ನಿವೃತ್ತ ಉಪತಹಶೀಲ್ದಾರ್ ರಾಮ್ ಭಟ್ ನಿಧನ

ಸುಳ್ಯ: ನಿವೃತ್ತ ಉಪತಹಶೀಲ್ದಾರ್ ರಾಮ ಭಟ್ (80) ರವರು ಅಸೌಖ್ಯದಿಂದ ಸುಳ್ಯದ ಮೆಸ್ಕಾಂ ಬಳಿಯ ಅವರ ಮನೆಯಲ್ಲಿ ಶುಕ್ರವಾರ ಮುಂಜಾನೆ ನಿಧನರಾದರು.
ಬೆಳ್ತಂಗಡಿ, ಪುತ್ತೂರು, ಸುಳ್ಯ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ರಾಮ ಭಟ್ಟರು ಸುಳ್ಯ ಉಪತಹಶೀಲ್ದಾರ್ ಆಗಿದ್ದಾಗ ಸೇವೆಯಿಂದ ನಿವೃತ್ತರಾಗಿದ್ದರು.
ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
Next Story





