ಉಡುಪಿ, ಜ.8: ಚೇರ್ಕಾಡಿ ಗ್ರಾಮದ ಕುದ್ಕುಂಜೆ ನಿವಾಸಿ ಪಾರ್ವತಿ ಶೆಡ್ತಿ (86) ಇವರು ವಯೋಸಹಜ ಅನಾರೋಗ್ಯದಿಂದ ಇತ್ತೀಚೆಗೆ ಪರ್ಕಳ ಶೆಟ್ಟಿಬೆಟ್ಟುವಿನ ಮಗಳ ಮನೆಯಲ್ಲಿ ನಿಧನ ಹೊಂದಿದರು. ಅವರು ಓರ್ವ ಪುತ್ರ, ಮೂವರು ಪುತ್ರಿಯರು ಮತ್ತು ಬಂಧು ಬಳಗವನ್ನು ಅಗಲಿದ್ದಾರೆ.