ಬೈಂದೂರು, ಜ.8: ಮುರ್ಡೆಶ್ವರದಲ್ಲಿ ಪ್ರಥಮ ವರ್ಷದ ಮೆಕ್ಯಾನಿಕಲ್ ಡಿಪ್ಲೋಮಾ ಮುಗಿಸಿರುವ ಕಿರಿಮಂಜೇಶ್ವರ ಗ್ರಾಮದ ನಾಗೂರು ಹೊಸ್ಮನೆ ನಿವಾಸಿ ನಾಗರಾಜ ದೇವಾಡಿಗ(43) ಎಂಬವರು ಜ.4ರಂದು ಮನೆಯಿಂದ ನಾಗೂರು ಪೇಟೆಗೆಂದು ಹೇಳಿ ಹೋದವರು ಈವರೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.