ಮಂಗಳೂರು, ಜ.11:ದ.ಕ.ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಮಹಿಳಾ ವಿಭಾಗದ ವತಿಯಿಂದ 2 ತಿಂಗಳ ಉಚಿತ 'ಬ್ಯುಟೀಷಿಯನ್' ತರಬೇತಿಯು ಸಂಘದ ಸಭಾಂಗಣದಲ್ಲಿ (ಯೆಯ್ಯಡಿ)ಜರುಗಲಿದೆ. ಆಸಕ್ತ ಮಹಿಳೆಯರು (ದೂ.ಸಂ:0824-2211031)ನ್ನು ಸಂಪರ್ಕಿಸಬಹುದಾಗಿದೆ.