Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಭಾಷಣದ ಮಧ್ಯೆ ಕೈಕೊಟ್ಟ ಟೆಲಿ...

ಭಾಷಣದ ಮಧ್ಯೆ ಕೈಕೊಟ್ಟ ಟೆಲಿ ಪ್ರಾಂಪ್ಟರ್:‌ ಕಕ್ಕಾಬಿಕ್ಕಿಯಾದ ಪ್ರಧಾನಿ ಮೋದಿ, ವೀಡಿಯೊ ವೈರಲ್‌

ವಾರ್ತಾಭಾರತಿವಾರ್ತಾಭಾರತಿ18 Jan 2022 11:34 AM IST
share
ಭಾಷಣದ ಮಧ್ಯೆ ಕೈಕೊಟ್ಟ ಟೆಲಿ ಪ್ರಾಂಪ್ಟರ್:‌ ಕಕ್ಕಾಬಿಕ್ಕಿಯಾದ ಪ್ರಧಾನಿ ಮೋದಿ, ವೀಡಿಯೊ ವೈರಲ್‌

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಸೋಮವಾರ ವರ್ಲ್ಡ್ ಇಕನಾಮಿಕ್ ಫೋರಂನಲ್ಲಿ ವರ್ಚುವಲ್ ಆಗಿ ಭಾಷಣ ನೀಡುತ್ತಿರುವ ವೇಳೆ ಅವರ ಟೆಲಿಪ್ರಾಂಪ್ಟರ್ ಕೈಕೊಟ್ಟ ಕಾರಣ  ಅವರು ಗಲಿಬಿಲಿಕ್ಕೀಡಾಗಿ  ಮಾತನಾಡಲು ತಡವರಿಸಿದ ವೀಡಿಯೋ  ಅಂತರ್ಜಾಲದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸಾಮಾಜಿಕ ತಾಣದಾದ್ಯಂತ ವ್ಯಂಗ್ಯಕ್ಕೆ ಗುರಿಯಾಗಿದೆ.

ವರ್ಲ್ಡ್ ಇಕನಾಮಿಕ್ ಫೋರಂನ ಸ್ಥಾಪಕ ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷ ಕ್ಲಾಸ್ ಶ್ವಾಬ್ ಅವರು ಮೋದಿ ಅವರ ರಕ್ಷಣೆಗೆ ಬಂದರಾದರೂ ಮೋದಿ ಗಲಿಬಿಲಿಗೊಂಡಿರುವ ವೀಡಿಯೋ ವೈರಲ್ ಆಗಿದ್ದು ಅವರೊಬ್ಬ ಮಹಾನ್ ವಾಗ್ಮಿ ಎಂಬ ಅವರ ಇಮೇಜ್ ಅನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣಿಗರು ಪ್ರಧಾನಿಯನ್ನು ಪ್ರಶ್ನಿಸುತ್ತಿದ್ದಾರೆ.

ಮೋದಿ ಅವರ ವರ್ಚುವಲ್ ಭಾಷಣದ ವೇಳೆ ಅತ್ತ ಜಿನೀವಾದಲ್ಲಿ ಕ್ಲಾಸ್ ಅವರು ಜತೆಗೂಡಿದ್ದರು. ತಮ್ಮ ಸಿದ್ಧಪಡಿಸಿದ್ದ ಭಾಷಣವನ್ನು ಮೋದಿ ಆರಂಭಿಸಿ ಕೆಲವೇ ನಿಮಿಷಗಳಾಗುತ್ತಿದ್ದಂತೆಯೇ ಟೆಲಿಪ್ರಾಂಪ್ಟರ್ ಕೈಕೊಟ್ಟಿತ್ತು.

"ಭಾರತವು ಮನುಕುಲಕ್ಕೆ ಭರವಸೆಯ ಗುಚ್ಛವನ್ನು ನೀಡಿದೆ. ಇದರಲ್ಲಿ ಭಾರತೀಯರು ಪ್ರಜಾಪ್ರಭುತ್ವದಲ್ಲಿರಿಸಿರುವ ಅಚಲ ವಿಶ್ವಾಸವಿದೆ. ಈ ಗುಚ್ಛದಲ್ಲಿ 21ನೇ ಶತಮಾನವನ್ನು ಮುನ್ನಡೆಸುತ್ತಿರುವ ತಂತ್ರಜ್ಞಾನವಿದೆ. ಈ ಗುಚ್ಛದಲ್ಲಿ ನಮ್ಮ ಭಾರತೀಯರ ಚಿಂತನೆ ಮತ್ತು ಪ್ರತಿಭೆಯಿದೆ, ಇದು..." ಎನ್ನುತ್ತಿದ್ದಂತೆಯೇ ಟೆಲಿಪ್ರಾಂಪ್ಟರ್ ಕೈಕೊಟ್ಟಿತ್ತು, ಆಗ ಪ್ರಧಾನಿ ತಮ್ಮ ಎಡಬದಿಯ ಟೆಲಿಪ್ರಾಂಪ್ಟರ್ ಅನ್ನು ಒಮ್ಮೆ ನೋಡಿ ಗಲಿಬಿಲಿಗೊಂಡರು.

ಮಹತ್ವದ ಅಂತರಾಷ್ಟ್ರೀಯ ಕಾರ್ಯಕ್ರಮವೊಂದರಲ್ಲಿ ಹೀಗಾಗಿರುವುದು ಅವರನ್ನು ವಸ್ತುಶಃ ಮುಜುಗರಕ್ಕೆ ತಳ್ಳಿತು. ಆಗ ಎಲ್ಲರಿಗೂ ನನ್ನ ಮಾತುಗಳು ಕೇಳಿಸುತ್ತಿವೆಯೇ ಎಂದು ಮೋದಿ ತಡವರಿಸಿ ಕೇಳಿದರು. ಆಗ ಶ್ವಾಬ್ ಅವರು ಮೋದಿಯ ರಕ್ಷಣಗೆ ಬಂದರು. ಸ್ವಲ್ಪ ನಂತರ ಮೋದಿ ತಮ್ಮ ಭಾಷಣ ಆರಂಭಿಸಿದರೂ ಮತ್ತೆ ಮೊದಲಿನಿಂದಲೇ ಭಾಷಣ  ಆರಂಭಿಸಿದ್ದರು.

ಈ ಕುರಿತು ವ್ಯಂಗ್ಯವಾಡಿರುವ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ, "ಪ್ರಧಾನಿಯ ಸುಳ್ಳನ್ನು ಟೆಲಿ ಪ್ರಾಂಪ್ಟರ್‌ ಗೂ ಸಹಿಸಲಾಗಲಿಲ್ಲ" ಎಂದಿದ್ದಾರೆ. "ಒಬ್ಬ ಅತ್ಯುನ್ನತ ಹುದ್ದೆಯಲ್ಲಿರುವ ವ್ಯಕ್ತಿಗೆ ಟೆಲಿ ಪ್ರಾಂಪ್ಟರ್‌ ಕೈಕೊಟ್ಟರೆ ಭಾಷಣ ಮುಂದುವರಿಸುವುದು ಬಿಡಿ ಒಂದು ಪದವನ್ನೂ ಉಚ್ಛರಿಸಲು ಸಾಧ್ಯವಿಲ್ಲ ಎನ್ನುವುದು ನಿಜಕ್ಕೂ ನಾಚಿಗೇಡು" ಎಂದು ವ್ಯಕ್ತಿಯೋರ್ವರು ಟ್ವೀಟ್‌ ಮಾಡಿದ್ದಾರೆ. ಸದ್ಯ ಟ್ವಿಟರ್‌ ನಲ್ಲಿ #teleprompterpm ವೈರಲ್‌ ಆಗಿದೆ.

What just happened here?? pic.twitter.com/fqyVDBL9ir

— Srinivas BV (@srinivasiyc) January 17, 2022

It is unlikely that PM had a teleprompter gaffe. If you look at the WEF version of the recording of his speech, someone in the background says, "Sir aap unse ek baar pooche ki sab jud gaye kya". This portion is not clear in the video live-streamed on PM's YouTube channel.

1/n pic.twitter.com/wkBnLom083

— Pratik Sinha (@free_thinker) January 17, 2022

This movement, it is proved he is just an actor (Parrot), not a leader.#TeleprompterPM pic.twitter.com/bdSDVY7bLg

— Pankaj Saraf (@saraf_pankaj) January 17, 2022

This time caught red handed,
my God where the wire landed !! #TeleprompterPM pic.twitter.com/oMxFgqeDMo

— Manoj Mehta (@ManojMehtamm) January 17, 2022

.@RahulGandhi has been proved right, once again. #TeleprompterPM pic.twitter.com/UHW9HUKWyx

— Ruchira Chaturvedi (@RuchiraC) January 17, 2022

Rahul ji Modi proved
Predicted him right@RahulGandhi had said this, Narendra Modi speaks with the help of teleprompter.

Today we saw what a national embarassment it caused.#RahulGandhiMeraHero had exposed #TeleprompterPM
; @NayakRagini pic.twitter.com/z1ChejUuQ0

— Vikas Bansal (@INCBANSAL) January 17, 2022

This one's epic. #TeleprompterPM pic.twitter.com/QjQaJ2PWFr

— Sneha Patil (@sneha2986) January 18, 2022

Nothing wrong in using a teleprompter, but pretending that all his speeches are impromptu is bad. Remember how the media went head over heels after PM’s address in US Congress?
Fact is PM can’t speak on subjects if it isn’t scripted. #TeleprompterPM pic.twitter.com/vGLNnd4Cy5

— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) January 18, 2022

Jokes apart, but the person holding topmost chair in the country, couldn’t even utter a single word as soon as the #Teleprompter went off. This is when oratory skills were considered his biggest forte.

Goes on to show how the whole country was fooled.#TeleprompterPM pic.twitter.com/CUvHeUaQUN

— Mayank Saxena (@mayank_sxn) January 17, 2022

BJP IT cell getting ready to defend #TeleprompterPM pic.twitter.com/hciJHaqISJ

— Sarcasm (@SarcasticRofl) January 18, 2022
share
ವಾರ್ತಾಭಾರತಿ
ವಾರ್ತಾಭಾರತಿ
Next Story
X