ಬ್ರಹ್ಮಾವರ, ಜ.18: ಫೀಡ್ಸ್ ಖಾಯಿಲೆಯಿಂದ ಬಳಲುತ್ತಿದ್ದ ಬಾರ್ಕೂರು ರಂಗನಕೆರೆ ಜನತಾ ಕಾಲನಿ ನಿವಾಸಿ ರೀಮಾ ಡಿಸೋಜ(32) ಎಂಬವರು ಜ.18ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಮನೆಯ ಬಾತ್ರೂಮ್ನಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.