ಉಡುಪಿ, ಜ.24: ಮನೆಯಲ್ಲಿಯೇ ಚಿನ್ನದ ಕೆಲಸ ಮಾಡಿಕೊಂಡಿದ್ದ ಬನ್ನಂಜೆ ಹೀರಾಬಾಗ್ ನಿವಾಸಿ ಸುರೇಶ್ ಆಚಾರ್ಯ(52) ಎಂಬವರು ಜ.19ರಂದು ಸಂಜೆ ಉಡುಪಿ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಈವರೆಗೆ ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.