ಪುತ್ತೂರು: ಮೂಲತಃ ಪುತ್ತೂರು ನಗರದ ಕೂರ್ನಡ್ಕ ಕೆಮ್ಮಿಂಜೆ ನಿವಾಸಿ, ಪ್ರಸ್ತುತ ಕಬಕದಲ್ಲಿ ವಾಸವಾಗಿರುವ ಅಬ್ದುಲ್ ರಹಿಮಾನ್(65) ಅಲ್ಪ ಕಾಲದ ಅಸೌಖ್ಯದಿಂದ ಸುಳ್ಯದಲ್ಲಿ ತನ್ನ ಪುತ್ರಿಯ ಮನೆಯಲ್ಲಿ ರವಿವಾರ ನಿಧನರಾದರು. ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ಮೃತರ ದಫನ ಕಾರ್ಯ ಕಬಕ ಮಸೀದಿ ದಫನ ಭೂಮಿಯಲ್ಲಿ ನಡೆಸಲಾಯಿತು.