ಕಿವಿಗೆ ಖುಷಿ ಕೊಡುವ ಬಜೆಟ್: ಶಬ್ಬೀರ್ ಅಹ್ಮದ್
ಉಡುಪಿ, ಫೆ.1: ಕೇಂದ್ರ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಈ ಬಾರಿಯ ಮಂಡಿಸಿರುವುದು ಕೇವಲ ಕಿವಿಗೆ ಮಾತ್ರ ಖುಷಿ ಕೊಟ್ಟಿರುವ ಬಜೆಟ್. ಆದಾಯ ತೆರಿಗೆಯ ಸ್ಲ್ಯಬ್ನಲ್ಲಿ ಬದಲಾವಣೆ ಇಲ್ಲ. ಮಾದ್ಯಮ ವರ್ಗದ ಮತ್ತು ವೇತನ ವರ್ಗದ ಆಶೋತ್ತರಗಳನ್ನು ಈಡೇರಿಸಿಲ್ಲ. ಕೋವಿಡ್ನಲ್ಲಿ ನೊಂದವರ ಬಗ್ಗೆ ಏನೂ ಮಾಡಿಲ್ಲ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಯು. ಶಬ್ಬೀರ್ ಅಹ್ಮದ್ ಟೀಕಿಸಿದ್ದಾರೆ.
Next Story