ಬೈಂದೂರು, ಫೆ.1: ತಗ್ಗರ್ಸೆ ಜಟ್ಟಿಹಿತ್ಲು ನಿವಾಸಿ ಸಂತೋಷ ಎಂಬವರು ಜ.29ರಂದು ರಾತ್ರಿ ಯಡ್ತರೆ ಗ್ರಾಮದ ನೀಲಕಂಠ ಹುದಾರ್ರ ಮನೆಯ ಗೇಟಿನ ಎದುರು ನಿಲ್ಲಿಸಿದ್ದ 1,10,000 ರೂ. ಮೌಲ್ಯದ ಕೆಎ20 ಇವಿ 9416 ನಂಬರಿನ ಟಿವಿಎಸ್ ಬೈಕ್ ಕಳವಾಗಿರುವ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.