ಉಪ್ಪಿನಂಗಡಿ: ಇಲ್ಲಿನ ಕುಂಟಿನಿ ಮನೆತನದ ಶತಾಯುಷಿ ಬೊಮ್ಮಿ ಗೌಡ (107) ರವಿವಾರ ಸ್ವಗೃಹದಲ್ಲಿ ನಿಧನರಾದರು. ಮೃತರು ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.