ಸುರೇಶ್ ಶೆಟ್ಟಿ
ಮಂಗಳೂರು, ಫೆ.1: ಯುವ ಯಕ್ಷಗಾನ ಸ್ತ್ರೀ ಪಾತ್ರಧಾರಿ, ಬಾಳ ಕಳವಾರು ಬೆಂಕಿನಾಥೇಶ್ವರ ಮೇಳದ ಕಲಾವಿದ ಸುರೇಶ್ ಶೆಟ್ಟಿ ಯೆಯ್ಯಿಡಿ (42) ಸೋಮವಾರ ಅನಾರೋಗ್ಯದಿಂದ ನಿಧನ ಹೊಂದಿದರು.
ಮೃತರು ಪತ್ನಿ, ಪುತ್ರ ಹಾಗೂ ಅಪಾರ ಬಂಧುಬಳವನ್ನು ಅಗಲಿದ್ದಾರೆ.
ತುಳು ಪ್ರಸಂಗಗಳ ಸ್ತ್ರೀ ವೇಷದಲ್ಲಿ ಹೆಸರು ಗಳಿಸಿದ್ದ ಅವರು, ಸರಳ ವ್ಯಕ್ತಿತ್ವ ಹೊಂದಿದ್ದರು. ಈ ಹಿಂದೆ ಪುತ್ತೂರು, ಕುಂಟಾರು, ತಳಕಲ, ಬಪ್ಪನಾಡು ಮೇಳದಲ್ಲಿ ತಿರುಗಾಟ ನಡೆಸಿದ್ದರು. ಚಿಕ್ಕಮೇಳದಲ್ಲೂ ಭಾಗವಹಿಸಿದ್ದರು.
Next Story





