ಕೋಡಿ: ಕಡಲಾಮೆ ಮೊಟ್ಟೆಗಳು ಪತ್ತೆ

ಕುಂದಾಪುರ, ಫೆ.6: ಕಳೆದ ಎರಡು ತಿಂಗಳ ಅಂತರದಲ್ಲಿ ಸತತ ನಾಲ್ಕನೆ ಬಾರಿಗೆ ಕುಂದಾಪುರ ತಾಲೂಕಿನ ಕೋಡಿ ಆಸುಪಾಸಿನಲ್ಲಿ ಕಡಲಾಮೆ ಮೊಟ್ಟೆಗಳು ಪತ್ತೆಯಾಗಿವೆ.
ಶನಿವಾರ ಕೋಡಿ ಸರಕಾರಿ ಆಸ್ಪತ್ರೆ ಬಳಿ ಸಮುದ್ರ ತೀರದಲ್ಲಿ ಪತ್ತೆಯಾದ ಕಡಲಾಮೆ ಮೊಟ್ಟೆಗಳನ್ನು ಹ್ಯಾಚರಿ ಮೂಲಕ ಸಂರಕ್ಷಿಸಲಾಗಿದೆ. ಈ ಸಂದರ್ಭ ದಲ್ಲಿ ಅರಣ್ಯಾಧಿಕಾರಿಗಳು ಮತ್ತು ಸಾರ್ವಜನಿಕರು ಹಾಜರಿದ್ದರು.
Next Story





