ಫೆ.9ರಿಂದ ವಿದ್ಯುತ್ ವ್ಯತ್ಯಯ
ಮಂಗಳೂರು, ಫೆ.7: ಕೊಣಾಜೆ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಕೆಪಿಟಿಸಿಎಲ್ ಹಮ್ಮಿಕೊಂಡ ಕಾರಣ ಫೆ.9ರ ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಕೊಣಾಜೆ, ಮಂಜನಾಡಿ, ಉಳ್ಳಾಲ, ವಿಶ್ವವಿದ್ಯಾಲಯ, ಪಜೀರ್, ಬೋಳಿಯಾರ್, ಕಿನ್ಯಾ ತೊಕ್ಕೊಟ್ಟು, ಯೆನೆಪೊಯ, ಕಲ್ಲಾಪು, ಪಂಡಿತ್‌ಹೌಸ್, ಒಳಪೇಟೆ, ಕಾಪಿಕಾಡ್, ಪಿಲಾರ್, ಅಂಬಿಕಾ ರೋಡ್, ಸೋಮೇಶ್ವರ, ಉಚ್ಚಿಲ, ಅಡ್ಕ, ಕೊಲ್ಯ, ಕುಂಪಲ, ಕೋಟೆಕಾರ್, ಬೀರಿ, ಕೆ.ಸಿ. ರೋಡ್, ತಲಲಾಡಿ, ನಾಟೆಕಲ್, ಉರುಮನೆ, ಮಂಗಳಾನಗರ, ಮಂಗಳಾಂತಿ, ಕಲ್ಕಟ, ಮೊಂಟೆಪದವು, ಅಸೈಗೋಳಿ, ದೇರಳಕಟ್ಟೆ, ಬದ್ಯಾರ್, ರೆಂಜಾಡಿ, ನಿಟ್ಟೆ, ಬಗಂಬಿಲ, ಕಾನಕೆರೆ, ಕಕ್ಕೆಮಜನಲು, ಬೆಳ್ಮದೋಟ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಿದೆ ಎಂದು ಮೆಸ್ಕಾಂ ಪ್ರಕಟನೆಯಲ್ಲಿ ತಿಳಿಸಿದೆ.
Next Story





