ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸಪ್ನಾ ಕಾಮತ್

ಉಡುಪಿ, ಫೆ.10:ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ನಡೆಸಿದ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಹಿರಿಯಡ್ಕ ಸಪ್ನಾ ಕಾಮತ್ ಉತ್ತೀರ್ಣರಾಗಿದ್ದಾರೆ.
ಉಡುಪಿಯ ಸಿಎ ನರಸಿಂಹ ನಾಯಕ್ ಇವರ ನಾಯಕ್ ಎಂಡ್ ಅಸೋಸಿಯೇಟ್ಸ್ನಲ್ಲಿ ಆರ್ಟಿಕಲ್ ಶಿಪ್ ಮಾಡಿರುವ ಇವರು ಮೂಡಬಿದರೆ ಆಳ್ವಾಸ್ ಕಾಲೇಜಿನಲ್ಲಿ ಬಿಕಾಮ್ ಪದವಿ ಪಡೆದಿದ್ದಾರೆ. ಇವರು ಹಿರಿಯಡ್ಕದ ಸದಾನಂದ ಕಾಮತ್ ಮತ್ತು ಸಂಧ್ಯಾ ಕಾಮತ್ ಇವರ ಪುತ್ರಿ.
Next Story