ಫೆ.13ರಂದು ಉಳ್ಳಾಲ ಉರೂಸ್ ಪ್ರಯುಕ್ತ ಧಾರ್ಮಿಕ ಉಪನ್ಯಾಸ
ಮಂಗಳೂರು : ಉಳ್ಳಾಲ ಉರೂಸ್ ಪ್ರಯುಕ್ತ ಫೆ.13ರಂದು ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.
ರವಿವಾರ ಮಗ್ರಿಬ್ ನಮಾಝ್ ಬಳಿಕ ಪ್ರಭಾಷಣ ನಡೆಯಲಿದ್ದು, ಮುನವರ್ ಅಲಿ ಶಿಹಾಬ್ ತಂಙಳ್, ಪೇರೋಡ್ ಉಸ್ತಾದ್, ಪ್ರಭಾಷಣ: ಮೌಲಾನ ಅಬ್ದುಲ್ ಅಝೀಝ್ ದಾರಿಮಿ, ಚೊಕ್ಕಬೆಟ್ಟು. ಮುಖ್ಯ ಪ್ರಭಾಷಣಕಾರರಾಗಿ ಬಶೀರ್ ಫೈಝಿ ದೇಶಮಂಗಳಂ ಹಾಗೂ ಇನ್ನೂ ಅನೇಕ ಧಾರ್ಮಿಕ ವಿದ್ವಾಂಸರು ಸಾಮಾಜಿಕ ನಾಯಕರು ಭಾಗವಹಿಸಲಿರುವರು ಎಂದು ಮಾಧ್ಯಮ ಉಸ್ತುವಾರಿ ಫಾರೂಕ್ ಉಳ್ಳಾಲ್ ತಿಳಿಸಿದ್ದಾರೆ.
Next Story