ಮಂಗಳೂರು: ಗಾಂಜಾ ಸೇವನೆ ಆರೋಪ: ಯುವಕರ ಸೆರೆ

ಮಂಗಳೂರು, ಫೆ.14: ನಗರದ ಸೆಂಟ್ರಲ್ ಮಾರ್ಕೆಟ್ ಬಳಿ ಗಾಂಜಾ ಸೇವನೆಗೈದು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಆರೋಪದಲ್ಲಿ ರವಿವಾರ ದೇರಳಕಟ್ಟೆ ಸಮೀಪದ ಬೆಳ್ಮ ಗ್ರಾಮದ ರೆಂಜಾಡಿಯ ಇಬ್ರಾಹಿಂ ಬಾತೀಶ್(20) ಎಂಬಾತನನ್ನು ಬಂದರ್ ಠಾಣೆಯ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಗರದ ಕೋಡಿಕಲ್ ಸರಕಾರಿ ಶಾಲೆಯ ಬಳಿ ಸಾರ್ವಜನಿಕ ರಸ್ತೆಯಲ್ಲಿ ಗಾಂಜಾ ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಆರೋಪದಲ್ಲಿ ವರ್ಶೀತ್(21) ಎಂಬಾತನನ್ನು ಸೆನ್ ಪೊಲೀಸರು ಸೋಮವಾರ ಬಂಧಿಸಿಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





