ವಿದ್ಯಾರ್ಥಿನಿಯರು ಪರಸ್ಪರ ಕೈಹಿಡಿದು ನಡೆಯುತ್ತಿರುವ ಉಡುಪಿಯ ಫೋಟೊವನ್ನು ಟ್ವೀಟ್ ಮಾಡಿದ ರಾಹುಲ್ ಗಾಂಧಿ

ರಾಹುಲ್ ಗಾಂಧಿ ಟ್ವೀಟ್
ಹೊಸದಿಲ್ಲಿ: ಉಡುಪಿಯಲ್ಲಿ ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವಾರು ಶಾಲೆಗಳು ಹೈಕೋರ್ಟ್ ನ ಆದೇಶವನ್ನು ಅಪಾರ್ಥ ಮಾಡಿಕೊಂಡು ಹಲವು ಹಿಜಾಬ್ ಧಾರಿ ವಿದ್ಯಾರ್ಥಿನಿಯರಿಗೆ ಕಾಲೇಜು, ಶಾಲೆಗಳಿಗೆ ಪ್ರವೇಶ ನಿರಾಕರಿಸಲು ಪ್ರಾರಂಭಿಸಿದೆ. ಹಲವೆಡೆ ವಿದ್ಯಾರ್ಥಿನಿಯರು ಅಳುತ್ತಾ ಹಿಂದಿರುಗಿ ಹೋದ ಪ್ರಸಂಸಗಗಳೂ ನಡೆದಿವೆ. ಈ ನಡುವೆ ಹಿಜಾಬ್ ಧರಿಸಿರುವ ಬಾಲಕಿಯೊಬ್ಬ ಜೊತೆಗೆ ಇತರ ವಿದ್ಯಾರ್ಥಿಗಳು ಕೈ ಹಿಡಿದು ನಡೆಯುತ್ತಿರುವ ಫೋಟೊವೊಂದು ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿದೆ.
ಡೆಕ್ಕನ್ ಹೆರಾಲ್ಡ್ ಪತ್ರಿಕೆಯು ಪ್ರಕಟಿಸಿರುವ ಇರ್ಶಾದ್ ಮುಹಮ್ಮದ್ ಕ್ಲಿಕ್ಕಿಸಿರುವ ಈ ಚಿತ್ರವನ್ನು ರಾಹುಲ್ ಗಾಂಧಿ ಸೇರಿಂತೆ ಹಲವು ಪ್ರಮುಖರು ಟ್ವೀಟ್ ಮಾಡಿದ್ದಾರೆ. ʼವಿವಿಧತೆಯಲ್ಲಿ ಏಕತೆʼ ಎಂಬ ಶೀರ್ಷಿಕೆಯಿರುವ ಈ ಚಿತ್ರವನ್ನು ಹಂಚಿಕೊಂಡ ರಾಹುಲ್ ಗಾಂಧಿ "ನಾವು ಒಗ್ಗಟ್ಟಾಗಿರುತ್ತೇವೆ, ಇದು ನನ್ನ ಭಾರತ" ಎಂದು ಟ್ವೀಟ್ ಮಾಡಿದ್ದಾರೆ. ಆಲ್ಟ್ ನ್ಯೂಸ್ ಸಹಸಂಸ್ಥಾಪಕ ಮುಹಮ್ಮದ್ ಝುಬೈರ್ ಕೂಡಾ ಈ ಕುರಿತು ಟ್ವೀಟ್ ಮಾಡಿದ್ದಾರೆ.
United we stand.
— Rahul Gandhi (@RahulGandhi) February 17, 2022
My India. pic.twitter.com/xUih16LVo7
#KarnatakaHijabRow pic.twitter.com/AoWt0tuZDW
— Mohammed Zubair (@zoo_bear) February 17, 2022
Unity in diversity in one frame . Captured by @muna2906. #Hijab #HijabOrUniform #KarnatakaHijabRow pic.twitter.com/kOTmzTCGk7
— Deepak Bopanna (@dpkBopanna) February 16, 2022
View #udupi picture showing unity in diversity amid #hijab row. Very cute and these kids are my heroes pic.twitter.com/z5gKECwQY5
— Chetan Chauhan (@chetanecostani) February 17, 2022
Unity in Diversity
— Nigar Parveen (@NigarNawab) February 17, 2022
That’s the picture pic.twitter.com/VBbg0IWu2Y