ಫೆ.19: ಉಳ್ಳಾಲ ಉರೂಸ್ ಪ್ರಯುಕ್ತ ಶಿಕ್ಷಕರ ಸ್ನೇಹ ಮಿಲನ
ಉಳ್ಳಾಲ ಉರೂಸ್ ಪ್ರಯುಕ್ತ ಶನಿವಾರ ಮಧ್ಯಾಹ್ನ 2 ಗಂಟೆಗೆ ಶಿಕ್ಷಕರ ಸ್ನೇಹ ಮಿಲನ ನಡೆಯಲಿದೆ.
ಅಬ್ದುಲ್ ಲಾಂ ಮದನಿ ಅಲ್ ಹಾದಿ ತಂಙಳ್ ದುಆ ನೆರವೇರಿಸಲಿದ್ದಾರೆ. ಹಾಜಿ ಅಬ್ದುಲ್ ರಶೀದ್ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಪಿ.ಸುಬ್ರಹ್ಮಣ್ಯ ಎಡಿಪತ್ತಾಯ ಉದ್ಘಾಟಿಸಲಿದ್ದಾರೆ. ಮುಸ್ತಫಾ ಅಬ್ದುಲ್ಲ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಫಾದರ್ ಜಯ ಪ್ರಕಾಶ್ ಡಿಸೋಜ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಹಾಜಿ ಇಬ್ರಾಹಿಂ ಕಕ್ಕೆತೋಟ, ವಿಧಾನ ಪರಿಷತ್ ಸದಸ್ಯರಾದ ಭೋಜೇ ಗೌಡ, ಮಂಜುನಾಥ ಭಂಡಾರಿ, ರವೀಂದ್ರ ಶೆಟ್ಟಿ ಉಳಿದೊಟ್ಟು, ಉಪ ವಿದ್ಯಾಂಗ ನಿರ್ದೇಶಕರು ಕೆ.ಸುಧಾಕರ್, ರಾಜ ಲಕ್ಷ್ಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಸಿ.ಜಯಣ್ಣ, ತಹಶೀಲ್ದಾರ್ ಗುರು ಪ್ರಸಾದ್, ಡಾ. ಪ್ರಶಾಂತ್ ಕುಮಾರ್, ಬಂಟ್ವಾಳ ಶಿಕ್ಷಣಾಧಿಕಾರಿ ಜ್ಞಾನೇಶ್ , ಸದಾನಂದ ಪೂಂಜಾ , ಉಡುಪಿ ಎಂ ಈ.ಐ.ಪಿ ಅಧ್ಯಕ್ಷ ಮೂಸಬ್ಬ .ಪಿ.ಬ್ಯಾರಿ, ಜಮೀಯತ್ತುಲ್ ಫಲಾಹ್ ಉಡುಪಿ ಅಧ್ಯಕ್ಷ ಶಫಿ ಅಹ್ಮದ್ ಬಾಯ್ , ಆಳ್ವಾಸ್ ಪ್ರಿನ್ಸಿಪಾಲ್ ಮುಹಮ್ಮದ್ ಸದಕತ್ತುಲ್ಲಾಹ್, ಬಾಲಕೃಷ್ಣ, ಟಿಪ್ಪು ಸುಲ್ತಾನ್ ಮುಖ್ಯೋಪಾಧ್ಯಾಯ ಎಂ.ಎಚ್. ಮಲಾರ್, ಕೆ.ಎಂ.ಕೆ.ಮಂಜನಾಡಿ , ಅಬ್ದುಲ್ ರಹ್ಮಾನ್, ಸೈಯ್ಯದ್ ಮದನಿ .ಪಿ.ಯು. ಕಾಲೇಜ್ ಪ್ರಾಂಶುಪಾಲ ಟಿ. ಇಸ್ಮಾಯಿಲ್, ಸಮಾಜ ಸೇವಕ ರಫೀಕ್ ಮಾಸ್ಟರ್, ಹಝ್ರತ್ ಶಾಲೆಯ ಪ್ರಾಂಶುಪಾಲ ಇಮ್ತಿಯಾಝ್, ಪ್ರಾಧ್ಯಾಪಕ ರಸೂಲ್ ಖಾನ್ , ವಿಶ್ವರಾಜ್, ಜೆ. ಅಬ್ದುಲ್ ಹಮೀದ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.





