ಶಿವಮೊಗ್ಗ: ದರ್ಗಾದೊಳಗೆ ನುಗ್ಗಿ ದುಷ್ಕರ್ಮಿಗಳಿಂದ ದಾಂಧಲೆ

ಶಿವಮೊಗ್ಗ: ನಗರದ ನಾಲಬಂದವಾಡಿ ದರ್ಗಾದೊಳಗೆ ನುಗ್ಗಿ ದುಷ್ಕರ್ಮಿಗಳು ದಾಂಧಲೆ ನಡೆಸಿದ ಘಟನೆ ಸೋಮವಾರ ನಡೆದಿದೆ.
ರವಿವಾರ ರಾತ್ರಿ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಬಳಿಕ ಉದ್ರಿಕ್ತರ ಗುಂಪು ನಗರದ ನಾಲಬಂದವಾಡಿ ದರ್ಗಾಕ್ಕೆ ನುಗ್ಗಿ ದಾಂಧಲೆ ನಡೆಸಿದ್ದಾರೆ.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ಇದನ್ನೂ ಓದಿ: ನಿಷೇಧಾಜ್ಞೆ ಇದ್ದರೂ ಎರಡು ಬಾರಿ ಶವ ಯಾತ್ರೆ!
Next Story





