ಪ್ರಿಯಾಂಕಾ ಗಾಂಧಿ ಹಸ್ತಲಾಘವಕ್ಕೆ ಮುಗಿಬಿದ್ದ ಬಿಜೆಪಿ ಕಾರ್ಯಕರ್ತರು: ವಿಡಿಯೋ ವೈರಲ್

ಲಕ್ನೋ: ಉತ್ತರ ಪ್ರದೇಶದಲ್ಲಿ ಚುನಾವಣೆಯ ಕಾವು ರಂಗೇರಿದೆ. ಪ್ರಮುಖ ರಾಜಕೀಯ ಪಕ್ಷಗಳು ಭರದಿಂದ ಪ್ರಚಾರ ನಡೆಸುತ್ತಿವೆ. ಈ ನಡುವೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಗೆ ಬಿಜೆಪಿ ಕಾರ್ಯಕರ್ತರು ಹಸ್ತಲಾಘವ ಮಾಡಲು ಮುಗಿಬೀಳುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋ ಹಂಚಿಕೊಂಡಿರುವ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ಬಿವಿ, ಬಿಜೆಪಿ ಕಾರ್ಯಕರ್ತರಲ್ಲೂ ಪ್ರಿಯಾಂಕಾ ಗಾಂಧಿಗಿರುವ ಜನಪ್ರಿಯತೆಗೆ ಇದು ಸಾಕ್ಷಿ ಎಂದು ಬರೆದಿದ್ದಾರೆ.
ಮೆರವಣಿಗೆ ನಡುವೆ ಪ್ರಿಯಾಂಕಾ ಗಾಂಧಿ ಬಿಜೆಪಿ ಕಾರ್ಯಕರ್ತರಿಗೆ ಕಾಂಗ್ರೆಸ್ ಪ್ರಣಾಳಿಕೆ ನೀಡುತ್ತಿರುವ ವಿಡಿಯೋ ಕೂಡಾ ವೈರಲ್ ಆಗಿದೆ.
ಇದನ್ನೂ ಓದಿ: ಮಲಯಾಳಂ ಹಿರಿಯ ನಟಿ ಕೆಪಿಎಸಿ ಲಲಿತಾ ನಿಧನ
BJP कार्यकर्ताओं के बीच श्रीमती प्रियंका गांधी,
— Srinivas BV (@srinivasiyc) February 22, 2022
तस्वीरें काफी है लोकप्रियता और राजनैतिक शिष्टाचार बयां करने के लिए.. pic.twitter.com/ZAXAwr1bEA
हज़ार बर्क़ गिरे लाख आँधियाँ उट्ठें
— punya prasun bajpai (@ppbajpai) February 22, 2022
वो फूल खिल के रहेंगे जो खिलने वाले हैं….. pic.twitter.com/KrbzyAxi5Q
#लड़की_हूँ_लड़_सकती_हूँ pic.twitter.com/CPbdDIBoSn
— Srinivas BV (@srinivasiyc) February 22, 2022
चुनाव कोई भी जीते..लेकिन दिल @priyankagandhi ने ही जीता है..ये ऐतिहासिक और अभूतपूर्व संदेश प्रियंका गांधी ही दे सकती हैं..आज के दौर में नफरत ट्रेंडिंग में है..लेकिन सद्भाव कभी तो फैशन बनेगा.. #Election2022 pic.twitter.com/gdZhFDPJ7s
— Pragya Mishra (@PragyaLive) February 22, 2022







