ಮಂಗಳೂರು: ಡಾ. ಶಾಕಿರ್ ಸುಹೈಬ್ ಗೆ ದಂತ ವೈದ್ಯಕೀಯ ವಿಜ್ಞಾನದಲ್ಲಿ 9ನೇ ರ್ಯಾಂಕ್

ಮಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ 2021-22ನೆ ಸಾಲಿನ ದಂತ ವೈದ್ಯಕೀಯ ವಿಜ್ಞಾನ ಪದವಿ ಪರೀಕ್ಷೆಯಲ್ಲಿ ನಗರದ ಶ್ರೀನಿವಾಸ ದಂತ ವೈದ್ಯಕೀಯ ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ಡಾ. ಶಾಕಿರ್ ಸುಹೈಬ್ 9ನೆ ರ್ಯಾಂಕ್ ಗಳಿಸಿದ್ದಾರೆ.
ಅವರು ಕಡಬ ತಾಲೂಕಿನ ಕೊಯಿಲ ಗ್ರಾಮದ ಎಲ್ಯಂಗ ಸುಲೈಮಾನ್ ಮತ್ತು ಝೊಹರಾ ದಂಪತಿಗಳ ಪುತ್ರ.
Next Story