ಶಿರ್ವ, ಫೆ.28: ಶಂಕರಪುರ ಪ್ರಭು ಹೊಟೇಲಿನ ದಿವಂಗತ ಶ್ರೀಧರ ಪ್ರಭು ಧರ್ಮಪತ್ನಿ, ಗಿರಿಜಾ ಪ್ರಭು (85) ಅಲ್ಪಕಾಲದ ಅಸೌಖ್ಯದಿಂದ ರವಿವಾರ ಸ್ವಗೃಹದಲ್ಲಿ ನಿಧನರಾದರು. ಮೃತರು ನಾಲ್ವರು ಪುತ್ರರು, ನಾಲ್ವರು ಪುತ್ರಿಯರು ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.