ಕುಂದಾಪುರ, ಮಾ.2: ಕೋಟೇಶ್ವರದ ನಿವಾಸಿ ಗಿಲ್ಬರ್ಟ್ ಡಿಸಿಲ್ವಾ (74) ಇವರು ಅಲ್ಪಕಾಲದ ಅಸೌಖ್ಯದಿಂದ ಮಾ.1ರಂದು ನಿಧನರಾದರು.
ಹಲವಾರು ವರ್ಷಗಳ ಕಾಲ ವಿದೇಶದಲ್ಲಿ ದುಡಿದು ವಿಶ್ರಾಂತ ಜೀವನ ನಡೆಸುತಿದ್ದ ಗಿಲ್ಬರ್ಟ್ ಡಿಸಿಲ್ವ ಅವರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.