ಮಂಗಳೂರು: ಉದ್ಯಮಿ ಗೋವಿಂದನ್ ಕುಟ್ಟಿ ನಿಧನ

ಮಂಗಳೂರು, ಮಾ.6: ಮೂಲತಃ ಕೇರಳದ ಪ್ರಸಕ್ತ ನಗರದ ಪಾಂಡೇಶ್ವರ ನಿವಾಸಿಯಾಗಿರುವ ಉದ್ಯಮಿ ಗೋವಿಂದನ್ ಕುಟ್ಟಿ(87) ಶನಿವಾರ ರಾತ್ರಿ ತನ್ನ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ನಗರದ ಮೈದಾನ್ ಮೂರನೇ ಅಡ್ಡರಸ್ತೆಯಲ್ಲಿರುವ ಪೊಯಿನೀರ್ ಟೈರ್ ಸಂಸ್ಥೆಯ ಮಾಲಕರಾಗಿದ್ದರು.
Next Story