ಐಪಿಎಲ್ 2022 ಗಾಗಿ ಪೂರ್ಣ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ
ಮಾ.26ರಂದು ಮೊದಲ ಪಂದ್ಯ, ಚೆನ್ನೈ-ಕೆಕೆಆರ್ ಮುಖಾಮುಖಿ
ಹೊಸದಿಲ್ಲಿ: ಮುಂಬರುವ ಐಪಿಎಲ್-2022ಗಾಗಿ ಬಿಸಿಸಿಐ ಪೂರ್ಣ ವೇಳಾಪಟ್ಟಿಯನ್ನು ರವಿವಾರ ಪ್ರಕಟಿಸಿದೆ.
ಮಾರ್ಚ್ 26 ರಂದು ನಡೆಯಲಿರುವ ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ಅನ್ನು ಎದುರಿಸಲಿದೆ ಎಂದು NDTV ವರದಿ ಮಾಡಿದೆ.
Next Story