ಮಾ.14-16: ಸ್ವಲಾತ್ ವಾರ್ಷಿಕ
ಕೋಟೆಕಾರ್, ಮಾ.8: ಇಲ್ಲಿಗೆ ಸಮೀಪದ ಹಿದಾಯತ್ ನಗರ ಜುಮಾ ಮಸೀದಿಯಲ್ಲಿ ಮಾ.14ರಿಂದ 16ರವರೆಗೆ 22 ನೇ ಸ್ವಲಾತ್ ವಾರ್ಷಿಕ ಹಾಗೂ ಧಾರ್ಮಿಕ ಪ್ರವಚನ ಕಾರ್ಯಕ್ರಮವು ಮಸೀದಿಯ ಅಧ್ಯಕ್ಷ ಮೊಯಿದಿನ್ ಕುಟ್ಟಿಯ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಅಸ್ಸಯ್ಯಿದ್ ಕೂರತ್ ತಂಙಳ್, ಸೈಯ್ಯದ್ ಶಹೀರ್ ಅಲ್ ಬುಖಾರಿ ಪೊಸೋಟ್. ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ. ಕೆ.ಪಿ. ಹುಸೈನ್ ಸಅದಿ ಕೆ.ಸಿ ರೋಡ್. ಡಾ. ಅಬ್ದುರ್ರಶೀದ್ ಝೈನಿ ತಲಪಾಡಿ, ಅಬ್ದುಲ್ ಜಬ್ಬಾರ್ ಸಖಾಫಿ ಪೊಯ್ಯತ್ತಬೈಲ್. ಹಮೀದ್ ಫೈಝಿ ಉಚ್ಚಿಲ ಮತ್ತಿತರರು ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.
Next Story





