ಬೈಂದೂರು, ಮಾ.9: ಶಿರೂರು ಗ್ರಾಮದ ಕೆಳಪೇಟೆ ಬುಕಾರಿ ಕೊಲನಿಯಲ್ಲಿ ಬಾಡಿಗೆ ಮನೆಯ ನಿವಾಸಿ ಅಮೀನಾ ಸಿ.(67) ಎಂಬವರು ಮಾ.6ರಂದು ಬೆಳಗ್ಗೆ ಮನೆಯಿಂದ ಕುಂದಾಪುರದ ಕೋಡಿಯಲ್ಲಿರುವ ತನ್ನ ಮಗನ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.