ಉಡುಪಿ : ಶತಾಯುಷಿ, ಕೆರೆಮಠ ಪದ್ಮಾವತಿ ಎಸ್ ಭಟ್ ತಮ್ಮ 102ನೇ ವಯಸ್ಸಿನಲ್ಲಿ ವೃದ್ಧಾಪ್ಯ ದಿಂದ ಉಡುಪಿ ಮೂಡುಬೆಟ್ಟಿ ನ ಸ್ವಗೃಹದಲ್ಲಿ ನಿಧನರಾದರು. ಮೃತರು ಭಾರತೀಯ ವಿಕಾಸ ಟ್ರಸ್ಟಿನ ನಿವೃತ್ತ ಅಧಿಕಾರಿ ಮಾಧವ ಭಟ್ ಸಹಿತ ಇಬ್ಬರು ಪುತ್ರರು, ಮೂವರು ಪುತ್ರಿಯರು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.