ಅಲ್-ಮಸ್ಜಿದುಲ್ ಹುದಾ ಜುಮ್ಮಾ ಮಸೀದಿ ಸುನ್ನತ್-ಕೆರೆ; ನೂತನ ಪದಾಧಿಕಾರಿಗಳ ಆಯ್ಕೆ

ಬೆಳ್ತಂಗಡಿ : ಅಲ್-ಮಸ್ಜಿದುಲ್ ಹುದಾ ಜುಮ್ಮಾ ಮಸೀದಿ ಸುನ್ನತ್-ಕೆರೆ ಇದರ ನೂತನ ಪದಾಧಿಕಾರಿಗಳ ಆಯ್ಕೆ ಇತೀಚೆಗೆ ನಡೆಯಿತು.
ನೂತನ ಪದಾಧಿಕಾರಿಗಳು :
ಅಧ್ಯಕ್ಷರಾಗಿ ಜಿಎಂ ಹನೀಫ್, ಉಪಾಧ್ಯಕ್ಷರುಗಳಾಗಿ ಹಾಜಿ ಅಬ್ದುಲ್ ರಹ್ಮಾನ್, ಎಂಡಿ ಸ್ವಾದಿಕ್ ಸಾಹೇಬ್, ಪ್ರ.ಕಾರ್ಯದರ್ಶಿಯಾಗಿ ಸಮೀರ್ ಎಸ್ ಕೆ, ಜೊ.ಕಾರ್ಯದರ್ಶಿಗಳಾಗಿ ಕಲಂದರ್ ಬಿಎಚ್, ಮುಸ್ತಫಾ, ಕೋಶಾಧಿಕಾರಿಯಾಗಿ ರಶೀದ್ (ದಿಲ್-ದಾರ್) ಅವರನ್ನು ನೇಮಕ ಮಾಡಲಾಯಿತು.
Next Story