ಉಳ್ಳಾಲ: ಮ್ಯಾರೇಜ್ ಫಂಡ್ ಬಿಡುಗಡೆ

ಉಳ್ಳಾಲ: ಎಸ್‌ವೈಎಸ್ ತೊಕ್ಕೋಟು ಬ್ರಾಂಚ್ ವತಿಯಿಂದ ಮ್ಯಾರೇಜ್ ಫಂಡ್ ಬಿಡುಗಡೆ ಕಾರ್ಯಕ್ರಮವು ತೊಕ್ಕೋಟ್ಟು ಅಲ್ ಅಮೀನ್ ಸೆಂಟರ್ ನಲ್ಲಿ ಜರುಗಿತು.
ಬದ್ರಿಯಾ ಜುಮಾ ಮಸೀದಿ ದಾರಂದಬಾಗಿಲು ಅಧ್ಯಕ್ಷ ಎಸ್.ಎಮ್. ಮುಸ್ತಫಾ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಕಾರ್ಯಕರ್ತ ಮಾಹಿನ್ ಸಿನಾನ್ ಹುಸೈನ್ ಬೆಂಗರೆ ಮ್ಯಾರೇಜ್ ಫಂಡ್ ಬಿಡುಗಡೆ ಗೊಳಿಸಿದರು.
ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್ ಕೋಶಾಧಿಕಾರಿ ಮುಝಮ್ಮಿಲ್ ಕೋಟೆಪುರ ಶುಭ ಹಾರೈಸಿದರು. ಎಸ್‌ವೈಎಸ್ ಅಝಾದ್ ನಗರ ಬ್ರಾಂಚ್ ಅಧ್ಯಕ್ಷ ಬಶೀರ್ ಪಿಲಾರ್ ಸ್ವಾಗತಿಸಿ, ವಂದಿಸಿದರು.
Next Story





