ಕೋಟ : ವೈಯಕ್ತಿಕ ಸಮಸ್ಯೆಗಳಿಗೆ ಮನನೊಂದ ಕಾವಡಿ ಗ್ರಾಮದ ಮಧುವನ ಶಾಂತಿನಗರದ ಶ್ರೀಧರ ಆಚಾರ್ಯ ಎಂಬವರ ಮಗಳು ಸ್ವಾತಿ (22) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಮಾ.12ರಂದು ರಾತ್ರಿ ಮನೆಯ ಎದುರಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.