ಕುಂದಾಪುರ : ಮನೆಯಲ್ಲಿ ಮಲಗಿದ್ದ ತಾಯಿ ಮಗ ನಾಪತ್ತೆಯಾಗಿರುವ ಘಟನೆ ಮಾ.20ರಂದು ರಾತ್ರಿ ಸುಮಾರಿಗೆ ನಡೆದಿದೆ. ನಾಪತ್ತೆಯಾದವರನ್ನು ಉದಯ ಎಂಬವರ ಪತ್ನಿ ಶಾಲಿನಿ ಮತ್ತು ಮಗ ಉಲ್ಲಾಸ ಎಂದು ಗುರುತಿಸಲಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.