ಮಂಗಳೂರು : ನಗರದ ಪುಟ್ಬಾಲ್ ಮೈದಾನದ ಗ್ಯಾಲರಿ ಬಳಿ ಗಾಂಜಾ ಸೇವನೆ ಮಾಡಿದ ಆರೋಪದಲ್ಲಿ ಅತ್ತಾವರ ವೈದ್ಯನಾಥ ನಗರದ ಅಬ್ದುಲ್ ಅಮೀರ್ (೨೦) ಎಂಬಾತನನ್ನು ಪಾಂಡೇಶ್ವರ ಪೊಲೀಸರು ರವಿವಾರ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.