ಬಿಮ್‌ಸ್ಟಿಕ್ ಶೃಂಗಸಭೆ: ಹೆಚ್ಚಿನ ಪ್ರಾದೇಶಿಕ ಸಹಕಾರ ಈಗಿನ ಅಗತ್ಯ ಎಂದ ಪ್ರಧಾನಿ ಮೋದಿ

ಹೊಸದಿಲ್ಲಿ,ಮಾ.30: ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಬಹು-ಕ್ಷೇತ್ರೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಬಂಗಾಳ ಕೊಲ್ಲಿ ಉಪಕ್ರಮ ಅಥವಾ ಬಿಮ್‌ಸ್ಟಿಕ್ ಶೃಂಗಸಭೆ: ಹೆಚ್ಚಿನ ಪ್ರಾದೇಶಿಕ ಸಹಕಾರ ಈಗಿನ ಅಗತ್ಯ ಎಂದ ಪ್ರಧಾನಿ ಮೋದಿ ಸದಸ್ಯ ರಾಷ್ಟ್ರಗಳ ನಡುವೆ ಹೆಚ್ಚಿನ ಪ್ರಾದೇಶಿಕ ಸಹಕಾರಕ್ಕೆ ಕರೆ ನೀಡಿದರು.
ಅವರು ಏಳು ಸದಸ್ಯ ರಾಷ್ಟ್ರಗಳು ಬಿಮ್‌ಸ್ಟಿಕ್ ಶೃಂಗಸಭೆ: ಹೆಚ್ಚಿನ ಪ್ರಾದೇಶಿಕ ಸಹಕಾರ ಈಗಿನ ಅಗತ್ಯ ಎಂದ ಪ್ರಧಾನಿ ಮೋದಿ ಸನ್ನದನ್ನು ಅಂಗೀಕರಿಸಿದ ಬಿಮ್ಸ್ಟೆಕ್ ಶೃಂಗಸಭೆಯ ಅಧಿವೇಶನವೊಂದನ್ನು ಉದ್ದೇಶಿಸಿ ವರ್ಚುವಲ್ ಭಾಷಣವನ್ನು ಮಾಡಿದರು. ಸದಸ್ಯ ರಾಷ್ಟ್ರಗಳ ನಡುವೆ ಒಟ್ಟಾರೆ ಸಹಕಾರವನ್ನು ಹೆಚ್ಚಿಸಲು ಮತ್ತು ಸಾರಿಗೆ ಸಂಪರ್ಕಕ್ಕಾಗಿ ಮಾಸ್ಟರ್ ಪ್ಲಾನ್ ಒಂದನ್ನು ರೂಪಿಸಲು ಸನ್ನದು ಉದ್ದೇಶಿಸಿದೆ.
ಬಿಮ್ಸ್ಟೆಕ್ 1997ರಲ್ಲಿ ಸ್ಥಾಪಿತ ಪ್ರಾದೇಶಿಕ ಸಂಘಟನೆಯಾಗಿದ್ದು, ಬಾಂಗ್ಲಾದೇಶ,ಭೂತಾನ,ಭಾರತ,ಮ್ಯಾನ್ಮಾರ್,ಶ್ರೀಲಂಕಾ,ನೇಪಾಳ ಮತ್ತು ಥೈಲಂಡ್ ಸದಸ್ಯ ರಾಷ್ಟ್ರಗಳಾಗಿವೆ. ಶ್ರೀಲಂಕಾ ಈ ವರ್ಷದ ಬಿಮ್‌ಸ್ಟಿಕ್ ಶೃಂಗಸಭೆ: ಹೆಚ್ಚಿನ ಪ್ರಾದೇಶಿಕ ಸಹಕಾರ ಈಗಿನ ಅಗತ್ಯ ಎಂದ ಪ್ರಧಾನಿ ಮೋದಿ ಶೃಂಗಸಭೆಯ ಆತಿಥ್ಯವನ್ನು ವಹಿಸಿದೆ. ಉಕ್ರೇನ್ ಬಿಕ್ಕಟ್ಟನ್ನು ಪ್ರಸ್ತಾಪಿಸಿದ ಮೋದಿ, ‘ಕಳೆದ ಕೆಲವು ವಾರಗಳಿಂದ ಯುರೋಪಿನಲ್ಲಿಯ ಬೆಳವಣಿಗೆಗಳು ಅಂತರರಾಷ್ಟ್ರೀಯ ಸುವ್ಯವಸ್ಥೆಯ ಸ್ಥಿರತೆಯ ಕುರಿತು ಪ್ರಶ್ನೆಗಳನ್ನು ಸೃಷ್ಟಿಸಿವೆ. ಈ ಸಂದರ್ಭದಲ್ಲಿ ಬಿಮ್‌ಸ್ಟಿಕ್ ಶೃಂಗಸಭೆ: ಹೆಚ್ಚಿನ ಪ್ರಾದೇಶಿಕ ಸಹಕಾರ ಈಗಿನ ಅಗತ್ಯ ಎಂದ ಪ್ರಧಾನಿ ಮೋದಿ ಪ್ರಾದೇಶಿಕ ಸಹಕಾರವನ್ನು ಹೆಚ್ಚು ಕ್ರಿಯಾಶೀಲಗೊಳಿಸುವುದು ಮುಖ್ಯವಾಗಿದೆ. ನಮ್ಮ ಪ್ರಾದೇಶಿಕ ಭದ್ರತೆಗೆ ಹೆಚ್ಚು ಆದ್ಯತೆಯನ್ನು ನೀಡುವುದೂ ಅನಿವಾರ್ಯವಾಗಿದೆ ’ ಎಂದರು.
ಬಿಮ್‌ಸ್ಟಿಕ್ ನ ಶೃಂಗಸಭೆ: ಹೆಚ್ಚಿನ ಪ್ರಾದೇಶಿಕ ಸಹಕಾರ ಈಗಿನ ಅಗತ್ಯ ಎಂದ ಪ್ರಧಾನಿ ಮೋದಿ ಕಾರ್ಯಾಚರಣೆ ಬಜೆಟ್ ಅನ್ನು ಹೆಚ್ಚಿಸಲು ಭಾರತವು 10 ಲ.ಡಾ.(ಸುಮಾರು 7.60 ಕೋ.ರೂ.)ಗಳನ್ನು ಒದಗಿಸಲಿದೆ ಎಂದು ತಿಳಿಸಿದ ಅವರು,ಸದಸ್ಯ ರಾಷ್ಟ್ರಗಳ ನಡುವೆ ರಸ್ತೆ ಸಂಪರ್ಕವನ್ನು ಹೆಚ್ಚಿಸಲು ಮತ್ತು ಬಂಗಾಳ ಕೊಲ್ಲಿಯಲ್ಲಿ ‘ಕರಾವಳಿ ನೌಕಾ ಪರಿಸರವ್ಯವಸ್ಥೆ’ಯನ್ನು ಸ್ಥಾಪಿಸಲು ಶಿಫಾರಸನ್ನೂ ಮಾಡಿದರು.‘ಇಂದು ನಮ್ಮ ಪ್ರದೇಶವು ಆರೋಗ್ಯ ಮತ್ತು ಆರ್ಥಿಕ ಭದ್ರತೆಯ ಸವಾಲುಗಳನ್ನು ಎದುರಿಸುತ್ತಿರುವುದರಿಂದ ಒಗ್ಗಟ್ಟು ಮತ್ತು ಸಹಕಾರ ಈಗಿನ ಅಗತ್ಯವಾಗಿದೆ ’ಎಂದ ಅವರು,ಬಂಗಾಳ ಕೊಲ್ಲಿಯನ್ನು ಸಂಪರ್ಕ,ಸಮೃದ್ಧಿ ಮತ್ತು ಭದ್ರತೆಯ ಸೇತುವೆಯನ್ನಾಗಿಸಲು ಇದು ಸಕಾಲವಾಗಿದೆ ಎಂದು ಹೇಳಿದರು.







