ಉಕ್ರೇನ್ ವಾಯುನೆಲೆಗೆ ರಶ್ಯ ದಾಳಿ: ಶಸ್ತ್ರಾಸ್ತ್ರ ದಾಸ್ತಾನುಕೇಂದ್ರ ನಾಶ
ಕೀವ್, ಎ.9: ಮಧ್ಯ ಉಕ್ರೇನ್ನ ಮಿರ್ಹೊರೊಡ್ ವಾಯುನೆಲೆಯ ಮೇಲೆ ರಶ್ಯ ನಡೆಸಿದ ವಾಯುದಾಳಿಯಲ್ಲಿ ಉಕ್ರೇನ್ನ ಶಸ್ತ್ರಾಸ್ತ್ರ ದಾಸ್ತಾನುಕೇಂದ್ರ ನಾಶವಾಗಿದೆ ಎಂದು ರಶ್ಯದ ರಕ್ಷಣಾ ಇಲಾಖೆಯನ್ನು ಉಲ್ಲೇಖಿಸಿ ಇಂಟರ್ಫ್ಯಾಕ್ಸ್ ಸುದ್ಧಿಸಂಸ್ಥೆ ವರದಿ ಮಾಡಿದೆ.
ಅಲ್ಲದೆ, ಪೊಲ್ಟಾವಾ ಪ್ರದೇಶದ ವಾಯುನೆಲೆಯ ಮೇಲೆ ನಡೆಸಿದ ದಾಳಿಯಲ್ಲಿ ಮಿಗ್-29 ಯುದ್ಧವಿಮಾನ ಮತ್ತು ಎಂಐ-8 ಹೆಲಿಕಾಪ್ಟರ್ಗೆ ಹಾನಿಯಾಗಿದೆ ಎಂದು ರಕ್ಷಣಾ ಇಲಾಖೆಯ ವಕ್ತಾರ ಇಗೊರ್ ಕೊನಶೆಂಕೊವ್ ಹೇಳಿದ್ದಾರೆ.
Next Story





