ಕೆಸಿರೋಡ್ ಸುನ್ನಿ ಸಂಘಟನೆಗಳಿಂದ ರಮಝಾನ್ ಕಿಟ್ ವಿತರಣೆ

ಮಂಗಳೂರು, ಎ.10: ಎಸ್‌ವೈಎಸ್, ಎಸ್ಸೆಸ್ಸೆಫ್ ಕೆಸಿ ರೋಡ್ ಹಾಗೂ ರಿಲೀಫ್ ಕೆಸಿ ರೋಡ್ ಗಲ್ಪ್ ಕಮಿಟಿಯ ವತಿಯಿಂದ ಅರ್ಹ ಕುಟುಂಬಗಳಿಗೆ ರಮಝಾನ್ ಕಿಟ್ ವಿತರಿಸಲಾಯಿತು.
ಕೆ.ಪಿ. ಹುಸೈನ್ ಸಅದಿ ಕೆ.ಸಿ.ರೋಡ್ ನೇತೃತ್ವ ವಹಿಸಿದ್ದರು. ಈ ಸಂದರ್ಭ ಪಿ.ಮುಹಮ್ಮದ್ ಮದನಿ. ಮುಸ್ತಫಾ ಝುಹ್ರಿ.ಅಬ್ದುಲ್ಲಾ ಹಾಜಿ, ಮುಹಮ್ಮದ್ ಅಲ್ತಾಫ್. ಮುಝಮ್ಮಿಲ್. ಅನ್ವೀಝ್. ಇಬ್ರಾಹಿಂ ಕೆ.ಎಚ್ ಸಾಬಿರ್, ಸವಾದ್, ತೌಫೀಕ್ ಉಪಸ್ಥಿತರಿದ್ದರು.
Next Story