ಸಂಘಪರಿವಾರದ ದಾಂಧಲೆಗೆ ಖಂಡನೆ
ಮಂಗಳೂರು : ಧಾರವಾಡದ ನುಗ್ಗೀಕೆರಿಯಲ್ಲಿ ಮೊನ್ನೆ ಧಾರ್ಮಿಕ ಕೇಂದ್ರದ ಹೊರಾಂಗಣದಲ್ಲಿ ಕಲ್ಲಂಗಡಿ ಹಣ್ಣು ಮಾರಾಟ ಮಾಡುತ್ತಿದ್ದ ನೆಬಿ ಸಾಬ್ ಎಂಬ ಬಡ ಮುಸ್ಲಿಮ್ ವ್ಯಾಪಾರಿಯನ್ನು ಸಂಘ ಪರಿವಾರದ ಗೂಂಡಾಗಳು ಬಲವಂತವಾಗಿ ಹೊರಹಾಕಿ ಕಲ್ಲಂಗಡಿ ಹಣ್ಣುಗಳನ್ನು ನಾಶಗೊಳಿಸಿರುವುದು ಖಂಡನೀಯ ಎಂದು ದ.ಕ.ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ, ಮಾಜಿ ಮೇಯರ್ ಕೆ.ಅಶ್ರಫ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Next Story





