ಕುಂದಾಪುರ : ಅನಾರೋಗ್ಯದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಗಂಗೊಳ್ಳಿ ಗ್ರಾಮದ ಡಾಕುಹಿತ್ಲು ನಿವಾಸಿ ಸಂಜೀವ ಖಾರ್ವಿ(65) ಎಂಬವರು ಎ.17ರಂದು ರಾತ್ರಿ ವೇಳೆ ಕನ್ನಡಕುದ್ರು ಹೊಳೆಯ ಮಧ್ಯ ಭಾಗದಲ್ಲಿರುವ ಕಾಂಡ್ಲಾ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.