ತಿರುಮಲ ಹೋಂಡಾದಲ್ಲಿ ಕೊಡುಗೆಗಳ ಮೇಳ
ಮಂಗಳೂರು : ಹೋಂಡಾ ದ್ವಿಚಕ್ರ ವಾಹನಗಳ ಅಧಿಕೃತ ಡೀಲರ್ಸ್ ಹಾಗೂ ಗ್ರಾಹಕರ ಭರವಸೆಯ ಸಂಸ್ಥೆ ತಿರುಮಲ ಹೋಂಡಾ ತನ್ನ ಗ್ರಾಹಕರಿಗಾಗಿ ಅಭೂತಪೂರ್ವ ಕೊಡುಗೆಗಳನ್ನು ಪ್ರಕಟಿಸಿದೆ.
ದ್ವಿಚಕ್ರ ವಾಹನ ನಿರ್ಮಾಣ ಸಂಸ್ಥೆಗಳಲ್ಲಿ ಅತ್ಯುತ್ತಮ ಎನಿಸಿಕೊಂಡಿರುವ ಹೊಂಡಾ ಸಂಸ್ಥೆಯ ಬಿಎಸ್ 6 ಶ್ರೇಣಿಯ ಆಕ್ಟಿವಾ 6ಜಿ ಮತ್ತು ಹೊಂಡಾ ಡಿಯೋ ಸ್ಕೂಟರ್ ರನ್ನು ಕೇವಲ 99 ರೂ. ಮುಂಗಡ ಪಾವತಿಸಿ ನಿಮ್ಮದಾಗಿಸಿಕೊಳ್ಳಬಹುದು. ಹಿಂದೆಂದೂ ಇರದಷ್ಟು ಕನಿಷ್ಠ ಮುಂಗಡ ಪಾವತಿಯಲ್ಲಿ ನಿಮ್ಮ ದ್ವಿಚಕ್ರ ವಾಹನ ಖರೀದಿಯ ಕನಸನ್ನು ನನಸಾಗಿಸಲಿದೆ ತಿರುಮಲ ಹೋಂಡಾ.
ಇಷ್ಟೇ ಅಲ್ಲದೇ 15 ಲಕ್ಷಗಳ ರೈಡರ್ಸ್ ಇನ್ಶೂರೆನ್ಸ್, 5 ವರ್ಷಗಳ ವಾರಂಟಿ, ಬ್ರಾಂಡೆಡ್ ಟ್ರಾವೆಲ್ ಬ್ಯಾಗ್, ಬ್ಲೂಟೂತ್ ಇಯರ್ ಫೋನ್, ಹೆಲ್ಮೆಟ್ ಮುಂತಾದ ಅತ್ಯಾಕರ್ಷಕ ಕೊಡುಗೆಗಳೊಂದಿಗೆ ಉಚಿತ ಶೀಘ್ರ ಹೋಮ್ ಡೆಲಿವರಿ ಸೌಲಭ್ಯವನ್ನು ಪಡೆಯಿರಿ.
ಆಕ್ಟಿವಾ 6ಜಿ ವಾಹನವನ್ನು ಆರ್‍ಟಿಒ ನೋಂದಣಿ ಮತ್ತು ಬಂಪರ್ ಟು ಬಂಪರ್ ಇನ್ಶೂರೆನ್ಸ್ ನೊಂದಿಗೆ ಕೇವಲ ರೂ 89,946 ಹಾಗೂ ಹೊಂಡಾ ಡಿಯೋ ವಾಹನವನ್ನು ಆರ್‍ಟಿಒ ನೋಂದಣಿ ಮತ್ತು ಬಂಪರ್ ಟು ಬಂಪರ್ ಇನ್ಶೂರೆನ್ಸ್‌ನೊಂದಿಗೆ ಕೇವಲ ರೂ 87,544 ಗಳಲ್ಲಿ ನಿಮ್ಮದಾಗಿಸಿಕೊಳ್ಳುವ ಹಿಂದೆಂದೂ ಇರದ ಸುವರ್ಣಾವಕಾಶವನ್ನು ತಿರುಮಲ ಹೋಂಡಾ ನಿಮಗಾಗಿ ಒದಗಿಸಿದೆ.
ಉತ್ತಮ ಮಾರುಕಟ್ಟೆ ಬೆಲೆಗೆ ನಿಮ್ಮ ಹಳೆಯ ವಾಹನವನ್ನು ಹೊಸ ಸ್ಕೂಟರ್ ನೊಂದಿಗೆ ವಿನಿಮಯ ಮಾಡಿಕೊಳ್ಳುವ ಅವಕಾಶವೂ ಲಭ್ಯವಿದೆ.
ಈ ಎಲ್ಲಾ ಕೊಡುಗೆಗಳು ತಿರುಮಲ ಹೋಂಡಾದ ಪುತ್ತೂರು, ಉಪ್ಪಿನಂಗಡಿ, ಕಡಬ, ಸುಳ್ಯ, ನೆಲ್ಯಾಡಿ ಹಾಗೂ ಬೆಳ್ಳಾರೆಯಲ್ಲಿರುವ ಶೋರೂಂಗಳಲ್ಲಿ ಮಾತ್ರ ಲಭ್ಯವಿದ್ದು ಗ್ರಾಹಕರು ಇಂದೇ ತಮ್ಮ ಕನಸನ್ನು ಸನಸಾಗಿಸಿಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ 9108471373ಗೆ ಸಂಪರ್ಕಿಸಿರಿ.