ಡಾ.ಆಯಿಷಾ ನಿಶಾದ್ ಗೆ ನೀಟ್ನಲ್ಲಿ ರ್ಯಾಂಕ್

ಡಾ.ಆಯಿಷಾ ನಿಶಾದ್
ಪುತ್ತೂರು: ತಾಲೂಕಿನ ಮುರ ನಿವಾಸಿ ಡಾ. ಆಯಿಷಾ ನಿಶಾದ್ ಎಂ.ಪಿ. ಅವರು ನೀಟ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ರ್ಯಾಂಕ್ ಪಡೆದಿದ್ದಾರೆ.
ಅವರು ಹುಬ್ಬಳ್ಳಿಯಲ್ಲಿ ಸೂಪರ್ ಸ್ಪೆಶಾಲಿಸ್ಟ್ ಉನ್ನತ ವ್ಯಾಸಂಗಕ್ಕೆ ಸೇರ್ಪಡೆಯಾಗಿದ್ದಾರೆ.
ಡಾ. ಆಯಿಷಾ ನಿಶಾದ್ ಅವರು ಪುತ್ತೂರಿನ ನೋಟರಿ ನ್ಯಾಯವಾದಿ ಅಬೂಬಕ್ಕರ್ ಮತ್ತು ಫಾತಿಮಾ ದಂಪತಿಯ ಪುತ್ರಿ.
Next Story





